Asianet Suvarna News Asianet Suvarna News

ವರುಣನ ಅಬ್ಬರಕ್ಕೆ ತತ್ತರಿಸಿದ ಕಾಫೀ ನಾಡು: ಉಕ್ಕಿ ಹರಿಯುತ್ತಿದೆ ಭದ್ರಾ ನದಿ!

Aug 10, 2019, 5:12 PM IST

ಚಿಕ್ಕಮಗಳೂರು[ಆ.10]: ವರುಣನ ಅಬ್ಬರಕ್ಕೆ ಕಾಫೀ ನಾಡು ತತ್ತರಿಸಿದ್ದು, ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ನದಿ ಇಕ್ಕೆಲಗಳ ಜಮೀನು ಜಲಾವೃತಗೊಂಡಿದ್ದು, ಮನೆಯೊಳಗೆ ನೀರು ತುಂಬಿದೆ. ಆರಂಭವಾಗಿದೆ ರಕ್ಷಣಾ ಕಾರ್ಯ