ಕೊರೋನಾ ಭೀತಿ: ಚೀನಾದ ವುಹಾನ್‌ನಂತೆ ಕಲಬುರಗಿಯಲ್ಲೂ ದಿಗ್ಬಂಧನ!

ಕೊರೋನಾ ವೈರಸ್‌ ಕಾಟಕ್ಕೆ ಕಂಗಾಲಾದ ಕಲಬುರಗಿ| ಇಡೀ ಕಲಬುರಗಿ ನಗರವೇ ಸಂಪೂರ್ಣವಾಗಿ ಸ್ತಬ್ಧ| ಜಿಲ್ಲೆಯಲ್ಲಿ ಮೂವರಿಗೆ ಕೊರೋನಾ ವೈರಸ್‌ ಶಂಕೆ| 

Share this Video
  • FB
  • Linkdin
  • Whatsapp

ಕಲಬುರಗಿ(ಮಾ.19): ಕೊರೋನಾ ವೈರಸ್‌ಗೆ ದೇಶದಲ್ಲೇ ಮೊದಲು ಕಲಬುರಗಿ ಓರ್ವ ವೃದ್ಧ ಬಲಿಯಾಗಿದ್ದಾರೆ. ವೃದ್ಧ ಸಾವನ್ನಪ್ಪಿದ ಮೇಲೆ ಜಿಲ್ಲೆ ಅಕ್ಷರಶಃ ಕಂಗಾಲಾಗಿದೆ. ಹೌದು, ಜನರು ಮನೆ ಬಿಟ್ಟು ಹೊರಗಡೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ಕಲಬುರಗಿ ನಗರವೇ ಸಂಪೂರ್ಣವಾಗಿ ಸ್ತಬ್ಧವಾಗಿದೆ. 

ಕೊರೋನಾ ವೈರಸ್‌ನಿಂದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ನಿರ್ಬಂಧ!

ಮತ್ತೆ ಮೂವರು ಜನಗೆ ಕೊರೋನಾ ವೈರಸ್‌ ಶಂಕೆ ವ್ಯಕ್ತವಾಗಿದೆ. ಮೂರು ಜನರ ರಕ್ತ ಹಾಗೂ ಗಂಟಲು ಮಾದರಿಯನ್ನ ಲ್ಯಾಬ್‌ಗೆ ಕಳುಹಿಸಲಾಗಿದೆ. ಒಟ್ಟು 240 ಮಂದಿಗೆ ಮನೆಯಲ್ಲಿಯೇ ಇರಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಇದರಿಂದ ಜಿಲ್ಲೆಯ ಜನತೆ ಮತ್ತಷ್ಟು ಭಯಪಡುವಂತೆ ಮಾಡಿದೆ.

"

Related Video