
ಕಲಬುರಗಿಯ ವೃದ್ಧನ ಸಾವಿಗೆ ಕರೋನಾ ಕಾರಣ ಅಲ್ಲ, ಮತ್ತಿನ್ಯಾರು?
ಯಾವುದೇ ಸಾವಾದರೂ ಅದಕ್ಕೆ ಕರೋನಾ ಲಿಂಕ್/ ಕಲಬುರಗಿಯ ವೃದ್ಧ ಮೃತಪಟ್ಟಿದ್ದು ಕರೋನಾದಿಂದ ಅಲ್ಲ/ ವಿಧಾನಸೌಧದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟನೆ
ಬೆಂಗಳೂರು(ಮಾ. 11) ಕರೋನಾ ಎಂಬ ಹೆಸರು ಕೇಳಿದರೆ ಜನ ಭಯಬೀಳುವಂತೆ ಆಗಿದೆ. ಬೇರೆ ಯಾವುದಾದರೂ ರೋಗದಿಂದ ಮೃತಪಟ್ಟರೂ ಅದಕ್ಕೆ ಕರೋನಾ ಕಾರಣ ಎಂದೇ ಭಾವಿಸುವ ಸ್ಥಿತಿ ನಿರ್ಮಾಣ ಆಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕರೋನಾ ಪರಿಣಾಮ; ಐಪಿಎಲ್ ವೇಳಾಪಟ್ಟಿ ಬದಲಾವಣೆ
ಕಲಬುರಗಿಯಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದು ಕರೋನಾದಿಂದ ಎಂದು ದೊಡ್ಡ ಸುದ್ದಿಯಾಗಿತ್ತು. ಆದರೆ 76 ವರ್ಷದ ವೃದ್ಧ ಮೃತಪಟ್ಟಿದ್ದು ಬಹುಅಂಗಾಂಗ ವೈಫಲ್ಯದಿಂದ ಎಂದು ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದಾರೆ.