Shakti Scheme: ಚಿತ್ರದುರ್ಗದಲ್ಲಿ ಶಕ್ತಿ ಯೋಜನೆಗೆ ವೀರೇಂದ್ರ ಪಪ್ಪಿ ಚಾಲನೆ

 ಚಿತ್ರದುರ್ಗದಲ್ಲಿ ಹಬ್ಬದ ರೀತಿ ಸಡಗರ ಸಂಭ್ರಮದಿಂದ ಈ ಯೋಜನೆಯನ್ನು ವೀರೇಂದ್ರ ಪಪ್ಪಿ ಅವರ ಅಧ್ಯಕ್ಷತೆಯಲ್ಲಿ  ಉದ್ಘಾಟಿಸಲಾಗಿದೆ.

Share this Video
  • FB
  • Linkdin
  • Whatsapp

ಚಿತ್ರದುರ್ಗ(ಜೂ.12): ರಾಜ್ಯಾದ್ಯಂತ ಜೂನ್ 11 ರಂದು ಶಕ್ತಿ ಯೋಜನೆಯನ್ನು ಬಹಳ ಅದ್ಧೂರಿಯಾಗಿ ಜಾರಿಮಾಡಲಾಗಿದೆ.ಅದೇ ರೀತಿ ಚಿತ್ರದುರ್ಗದಲ್ಲಿ ಹಬ್ಬದ ರೀತಿ ಸಡಗರ ಸಂಭ್ರಮದಿಂದ ಈ ಯೋಜನೆಯನ್ನು ವೀರೇಂದ್ರ ಪಪ್ಪಿ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಲಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಡಿ ಸುಧಾಕರ್ ಭಾಗವಹಿಸಿದ್ದು ಬಹಳ ವಿಶೇಷ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿರುವುದು ನಮ್ಮ ಸರ್ಕಾರದ ಹೆಮ್ಮೆ, ಹಾಗಾಗಿ ಎಲ್ಲಾ ಮಹಿಳೆಯರು ರಾಜ್ಯಾದ್ಯಂತ ಉಚಿತ ಪ್ರಯಾಣ ಮಾಡಲಿ ಎಂಬುದು ನಮ್ಮ ಆಶಯ ಅಂತ ತಿಳಿಸಿದ್ರು.

Related Video