ಇದು ಕಾಶ್ಮೀರವಲ್ಲ ಕೊಡಗು... ಆಲಿಕಲ್ಲು ಮಳೆಗೆ ರೈತರು ಹೈರಾಣ

ಕೊಡಗಿನಲ್ಲಿ ಏಕಾಏಕಿ ಮಳೆ/ ಭಾರೀ ಮಳೆಗೆ ತತ್ತರಿಸಿ ಹೋದ ರೈತರು/ ಶನಿವಾರ ಸಂತೆ ಸುತ್ತ ಮುತ್ತ ಆಲಿಕಲ್ಲು ಮಳೆ/ ಅಕಾಲಿಕ ಮಳೆಯಿಂದ  ರೈತ  ಹೈರಾಣ

Share this Video
  • FB
  • Linkdin
  • Whatsapp

ಮಡಿಕೇರಿ(ಫೆ. 19) ಕೊಡಗು ಜಿಲ್ಲೆಯಾದ್ಯಂತ ಇದ್ದಕ್ಕಿದ್ದಂತೆ ಭಾರೀ ಮಳೆಯಾಗಿದೆ. ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದ್ದು ಅಪಾರ ಪ್ರಮಾಣದ ಕಾಫಿ ಬೆಳೆ ನಷ್ಟವಾಗಿದೆ.

ಕೊಡಗು ಆಲಿಕಲ್ಲು ಮಳೆಯ ಚಿತ್ರಗಳು

ಅಕಾಲಿಕ ಮಳೆ ರಾಜ್ಯದ ರೈತರಿಗೆ ತೊಂದರೆ ನೀಡುತ್ತಿದೆ. ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ ಮೂರು ದಿನ ಮಳೆ ಸಂಭವ ಇದೆ ಎಂದು ಹೇಳಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಶುಕ್ರವಾರ ಸಂಜೆ ಧಾರಾಕಾರ ಮಳೆಯಾಗಿದೆ. 

Related Video