Asianet Suvarna News Asianet Suvarna News

ಸಿಬ್ಬಂದಿಯೊಂದಿಗೆ ಕರಾವಳಿಯಲ್ಲಿ ಸುತ್ತು ಹಾಕಿದ ಭಾಸ್ಕರ್ ರಾವ್

ಕಾವಲು ಪೊಲೀಸರಿಗೆ ಭಾಸ್ಕರ್ ರಾವ್ ಸಾಥ್/  ಕರಾವಳಿ ಕಾವಲು ಪಡೆ ಜೊತೆ ಸ್ಥಳ ಪರಿಶೀಲನೆ , ಕಾರ್ಯ ವೈಖರಿ ಬಗ್ಗೆ ಶ್ಲಾಘನೆ / ಆಂತರಿಕ ಭದ್ರತಾ ವಿಭಾಗದ (ISD) ADGPಯಾಗಿರುವ ಭಾಸ್ಕರ್ ರಾವ್/ 

Jan 24, 2021, 9:59 PM IST

ಮಂಗಳೂರು(ಜ.  24)  ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಕರಾವಳಿ ಕಾವಲು ಪೊಲೀಸರಿಗೆ ಸಾಥ್ ನೀಡಿದ್ದು ಕರಾವಳಿ ಕಾವಲು ಪಡೆ ಜೊತೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಾರ್ಯ ವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಭದ್ರತಾ ವ್ಯವಸ್ಥೆಗೆ ಇದೇ ಹೊಸ ಶಕ್ತಿ ಎಂದ ಭಾಸ್ಕರ್ ರಾವ್

ಆಂತರಿಕ ಭದ್ರತಾ ವಿಭಾಗದ (ISD) ADGPಯಾಗಿರುವ ಭಾಸ್ಕರ್ ರಾವ್ ಕಠಿಣ ಪರಿಸ್ಥಿಯಲ್ಲೂ ಕಾರ್ಯ ನಿರ್ವಹಿಸುವ ಪೊಲೀಸರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಸಿಬ್ಬಂದಿಗೆ ಹೊಸ ಹುರುಪು ತುಂಬಿದೆ.