ಟಿವಿ, ಫ್ರಿಡ್ಜ್‌, ಬೈಕ್‌ ಇದ್ರೆ ಬಿಪಿಎಲ್‌ ಕಾರ್ಡ್‌ ರದ್ದು: ಕತ್ತಿ ಹೇಳಿಕೆಗೆ ಜನರ ಆಕ್ರೋಶ

ಮನೆಯಲ್ಲಿ ಟಿವಿ, ಫ್ರಿಡ್ಜ್‌, ಬೈಕ್‌ ಇದ್ದರೆ ಬಿಡಿಎಲ್‌ ಕಾರ್ಡ್‌ ರದ್ದು| ಉಮೇಶ ಕತ್ತಿ ಹೇಳಿಕೆ ಅವೈಜ್ಞಾನಿಕ| ಸಾರ್ವಜನಿಕರಿಂದ ವ್ಯಾಪಕ ಟೀಕೆ| 

Share this Video
  • FB
  • Linkdin
  • Whatsapp

ಹುಬ್ಬಳ್ಳಿ(ಫೆ.15): ಮನೆಯಲ್ಲಿ ಟಿವಿ, ಫ್ರಿಡ್ಜ್‌, ಬೈಕ್‌ ಇದ್ದರೆ ಬಿಡಿಎಲ್‌ ಕಾರ್ಡ್‌ ರದ್ದಾಗಲಿದೆ ಎಂಬ ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹೇಳಿಕೆಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಬಿಪಿಎಲ್‌ ಕಾರ್ಡ್‌ ಹೊಂದಲಿಕ್ಕೆ ಇರುವ ಮಾನದಂಡಗಳ ಬಗ್ಗೆ ಸಚಿವ ಉಮೇಶ ಕತ್ತಿ ಅವರು ಹೇಳಿದ್ದು, ಅವೈಜ್ಞಾನಿಕವಾಗಿದೆ ಎಂದು ಜನರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. 

ಬಡವರ ಮೇಲೇಕೆ ಸರ್ಕಾರದ ಕಣ್ಣು : ಜಮೀನು ಇಷ್ಟಿದ್ರೂ ರದ್ದಾಗುತ್ತಂತೆ BPL ಕಾರ್ಡ್ ?

Related Video