
ಹನಿ ಟ್ರ್ಯಾಪ್: ಫಸ್ಟ್ ರಿಯಾಕ್ಷನ್ ಕೊಟ್ಟ ಸಿಎಂ ಯಡಿಯೂರಪ್ಪ
ಬೆಂಗಳೂರು(ಡಿ. 02) ಕಾಂಗ್ರೆಸ್ ನಾಯಕರು ಪರಸ್ಪರ ಮುಖ ನೋಡುತ್ತಿಲ್ಲ. 9 ನೇ ತಾರೀಕಿನ ನಂತರ ಕ್ರಾಂತಿ ಮಾಡುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ಅವರ ಕಂಡ್ರೆ ಭಯ ಇರಲೇಬೇಕಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.ಹನಿ ಟ್ರ್ಯಾಪ್ ಎನ್ನುವುದು ನಮಗೆ ಸಂಬಂಧವೇ ಇಲ್ಲ. ಆ ಶಬ್ದದ ಅರ್ಥವೂ ಗೊತ್ತಿಲ್ಲ ಎಂದು ಹೇಳಿದೆರು. ಒಟ್ಟಿನಲ್ಲಿ ಉಪಚುನಾವಣೆ ಸಮರದ ನಡುವೆ ಅನೇಕ ವಿಚಾರಗಳು ಬಂದು ಹೋಗುತ್ತಿವೆ.
ಬೆಂಗಳೂರು(ಡಿ. 02) ಕಾಂಗ್ರೆಸ್ ನಾಯಕರು ಪರಸ್ಪರ ಮುಖ ನೋಡುತ್ತಿಲ್ಲ. 9 ನೇ ತಾರೀಕಿನ ನಂತರ ಕ್ರಾಂತಿ ಮಾಡುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ಅವರ ಕಂಡ್ರೆ ಭಯ ಇರಲೇಬೇಕಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹನಿ ಟ್ರ್ಯಾಪ್ ಎನ್ನುವುದು ನಮಗೆ ಸಂಬಂಧವೇ ಇಲ್ಲ. ಆ ಶಬ್ದದ ಅರ್ಥವೂ ಗೊತ್ತಿಲ್ಲ ಎಂದು ಹೇಳಿದೆರು. ಒಟ್ಟಿನಲ್ಲಿ ಉಪಚುನಾವಣೆ ಸಮರದ ನಡುವೆ ಅನೇಕ ವಿಚಾರಗಳು ಬಂದು ಹೋಗುತ್ತಿವೆ.