ಇದೇ ನಮ್ಮ ಭಾರತ: ಹಿಂದೂ ಮಹಿಳೆಯ ಅಂತ್ಯಕ್ರಿಯೆ ಮಾಡಿದ ಮುಸ್ಲಿಂ ಯುವಕರು

ಮೈಸೂರಿನಲ್ಲಿ ಹಿಂದೂ ಹಾಗೂ ಮುಸ್ಲಿಮರು ಸೌಹಾರ್ದತೆ ಮೆರೆದಿದ್ದು, ಹಿಂದೂ ಮಹಿಳೆಯ ಶವಕ್ಕೆ ಮುಸ್ಲಿಂ ಯುವಕರು ಹೆಗಲು ಕೊಟ್ಟಿದ್ದಾರೆ.
 

Share this Video
  • FB
  • Linkdin
  • Whatsapp

ಟಿಪ್ಪು ದಂಗಲ್‌ ನಡುವೆ ಮೈಸೂರು ಸೌಹಾರ್ದತೆಗೆ ಸಾಕ್ಷಿಯಾಗಿದ್ದು, ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟು ಮುಸ್ಲಿಮರು ಮಾನವೀಯತೆ ಮೆರೆದಿದ್ದಾರೆ. ಮಂಡಿ ಮೊಹಲ್ಲಾದ ಸುನ್ನಿ ಚೌಕದ ಬಳಿ ಅನಾರೋಗ್ಯದಿಂದ ನಿನ್ನೆ ಶಿವಮ್ಮ ಎಂಬ ಮಹಿಳೆ ನಿಧನರಾಗಿದ್ದರು. ಶಿವಮ್ಮಗೆ ಯಾರು ಇಲ್ಲದೆ ಇರುವುದರಿಂದ ಮುಸ್ಲಿಂ ಯುವಕರಿಂದ ಅಂತ್ಯಕ್ರಿಯೆ ನೆರವೇರಿತು. ಹಿಂದೂ ಸಂಪ್ರದಾಯದಂತೆ ಮೆರವಣಿಗೆ, ಪುರೋಹಿತರ ಮಾರ್ಗದರ್ಶನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ.

ಮೆಟ್ರೋ ಮಾದರಿಯಲ್ಲಿ ಬಿಎಂಟಿಸಿ ಬಸ್‌ ಪ್ರಯಾಣಕ್ಕೆ ಸ್ಮಾರ್ಟ್ ಟಿಕೆಟ್‌.!

Related Video