Asianet Suvarna News Asianet Suvarna News

ಮಹಾಮಳೆಗೆ ಬೆಚ್ಚಿಬಿದ್ದ ಬೆಂಗಳೂರಿಗರು!

ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಧಾರಾಕಾರ ಮಳೆಯಿಂದ ಬೆಂಗಳೂರು ತತ್ತರಿಸಿದ್ದು, ಕೆ. ಆರ್ ಪುರ ವಾರ್ಡ್‌ನ ಹೊರಮಾವು ವಾರ್ಡ್‌ನ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. 

ಬೆಂಗಳೂರ(ಸೆ.09): ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಧಾರಾಕಾರ ಮಳೆಯಿಂದ ಬೆಂಗಳೂರು ತತ್ತರಿಸಿದ್ದು, ಕೆ. ಆರ್ ಪುರ ವಾರ್ಡ್‌ನ ಹೊರಮಾವು ವಾರ್ಡ್‌ನ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. 

ಇನ್ನು ಸಾಯಿ ಬಡಾವಣೆಯಲ್ಲಿ ಮನೆಯಳಗೇ ನೀರು ನುಗ್ಗಿದ್ದು, ಪುಟ್ಟ ದ್ವೀಪದಂತಾಗಿದೆ ಇಲ್ಲಿನ ಸ್ಥಿತಿ. ಇಲ್ಲಿಎ ಈ ಕುರಿತಾದ ಹೆಚ್ಚಿನ ಮಾಹಿತಿ