ದೂರುಗಳ ನಡುವೆ ವಿಕ್ಟೋರಿಯಾಕ್ಕೆ ಸಚಿವ ಸುಧಾಕರ್‌, ಹೇಳಿದ್ದು ಒಂದೇ ಮಾತು

ಕೊರೋನಾ ವಿರುದ್ಧ ಹೋರಾಟ/ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಸುಧಾಕರ್/  ರೋಗಿಗಳೊಂದಿಗೆ ವಿಡಿಯೋ ಸಂವಾದ/ ಶುಚಿತ್ವ ಕಾಪಾಡಲು ಸಲಹೆ

Share this Video
  • FB
  • Linkdin
  • Whatsapp

ಬೆಂಗಳೂರು(ಜು.07) ಕೊರೋನಾ ವಿರುದ್ಧ ಹೋರಾಟ ಮುಂದುವರಿದಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಸಚಿವ ಡಾ. ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಸ್ತೆ ಪಕ್ಕವೇ ಕೊರೋನಾ ಸೋಂಕಿತನ ಅಂತ್ಯ ಸಂಸ್ಕಾರ

ಚಿಕಿತ್ಸೆ ಮತ್ತು ಊಟದಲ್ಲಿ ಯಾವ ಲೋಪವೂ ಆಗಬಾರದು ಎಂದು ತಿಳಿಸಿದ್ದಾರೆ. ವಾರ್ಡ್ ನಲ್ಲಿರುವ ರೋಗಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ.

Related Video