ಶರ್ಟ್‌ ಬಿಚ್ಚಿ ಚಿಕಿತ್ಸೆ ನೀಡುವ ವೈದ್ಯ! ಡಾಕ್ಟರ್ ವರ್ತನೆಗೆ ರೋಗಿಗಳು ಹೈರಾಣು!

 ಗದಗದ  ಜೀಮ್ಸ್ ಆಸ್ಪತ್ರೆಯಲ್ಲಿ ವೈದ್ಯನೋರ್ವ ರೋಗಿಗಳ ಮುಂದೆ ಶರ್ಟ್ ಬಿಚ್ಚಿದ್ದು, ವೈದ್ಯನ ಹುಚ್ಚಾಟಕ್ಕೆ ರೋಗಿಗಳು ಹೈರಾಣವಾಗಿದ್ದಾರೆ.

Share this Video
  • FB
  • Linkdin
  • Whatsapp

 ಗದಗದ ಜೀಮ್ಸ್ ಆಸ್ಪತ್ರೆಯಲ್ಲಿ ವೈದ್ಯನೋರ್ವ ರೋಗಿಗಳ ಮುಂದೆ ಶರ್ಟ್ ಬಿಚ್ಚಿದ್ದು, ವೈದ್ಯನ ಹುಚ್ಚಾಟಕ್ಕೆ ರೋಗಿಗಳು ಹೈರಾಣವಾಗಿದ್ದಾರೆ. ಬೈಪೊಲಾರ್ ಡಿಸಾಡರ್ ನಿಂದ ವೈದ್ಯ ಗೌತಮ್ ಬಳಲುತ್ತಿದ್ದು, ಸೊರಣಗಿ ಗ್ರಾಮದ ಮುಸ್ತಾಕ್ ಅಲಿ ಎಂಬುವವರಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಟ್ರೀಟ್‌ಮೆಂಟ್‌ ಕೊಡುವ ಬದಲು ಅವಾಜ್‌ ಹಾಕಿದ್ದು, ಚಿಕಿತ್ಸೆ ಕೊಡಬೇಕಾದ ವೈದ್ಯನೇ ಇಲ್ಲಿ ರೋಗಿಯಾಗಿದ್ದು ವಿಡಿಯೋ ವೈರಲ್ ಆಗಿದೆ.

Related Video