ಮೈಸೂರಿನಲ್ಲಿ ಫ್ರೀ ಕಾಶ್ಮೀರ ಪೋಸ್ಟರ್: ಮೋದಿ ಸರ್ಕಾರದ ವಿರುದ್ಧ ಚೀನಾ - ಪಾಕಿಸ್ತಾನ ಪಿತೂರಿ!

ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮೀರ ಪೋಸ್ಟರ್; ಪೋಸ್ಟರ್ ಹಿಂದೆ ಚೀನಾ- ಪಾಕಿಸ್ತಾನ ಪಿತೂರಿ; ಮೋದಿ ಸರ್ಕಾರದ ವಿರುದ್ಧ ಜಿಹಾದಿ, ನಕ್ಸಲ್, ಕಮ್ಯೂನಿಸ್ಟ್ ಶಕ್ತಿಗಳಿಂದ ಷಡ್ಯಂತ್ರ

 

First Published Jan 10, 2020, 12:45 PM IST | Last Updated Jan 10, 2020, 12:45 PM IST

ಮೈಸೂರು (ಜ.10): ಜೆಎನ್‌ಯುನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಬಹುಜನ ವಿದ್ಯಾರ್ಥಿ ಸಂಘ, ಎಐಡಿಎಸ್‌ಒ ಮತ್ತು ಎಸ್‌ಎಫ್‌ಐ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ 'ಫ್ರೀ ಕಾಶ್ಮೀರ್' ಪೋಸ್ಟರ್ ಪ್ರದರ್ಶಿಸಲಾಗಿದೆ.

ಇದನ್ನೂ ಓದಿ | ಫ್ರೀ ಕಾಶ್ಮಿರ ಪ್ಲೆಕಾರ್ಡ್: ಸ್ವಯಂ ಪ್ರೇರಿತ ದೂರು ದಾಖಲು...

ಪೊಲೀಸರು ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. ಫ್ರೀ ಕಾಶ್ಮೀರ ಪೋಸ್ಟರ್ ಹಿಂದೆ ಚೀನಾ- ಪಾಕಿಸ್ತಾನದ ಪಿತೂರಿ ಇದೆ,  ಮೋದಿ ಸರ್ಕಾರದ ವಿರುದ್ಧ ಜಿಹಾದಿ, ನಕ್ಸಲ್, ಕಮ್ಯೂನಿಸ್ಟ್ ಶಕ್ತಿಗಳಿಂದ ಷಡ್ಯಂತ್ರ ನಡೆಯುತ್ತಿದೆ ಎಂದು ಬಿಜೆಪಿ ಮುಖಂಡ ಗೋ. ಮಧುಸೂಧನ್ ಆರೋಪಿಸಿದರು. ಇಲ್ಲಿದೆ ಹೆಚ್ಚಿನ ಮಾಹಿತಿ... 

 

 

Video Top Stories