Asianet Suvarna News Asianet Suvarna News

ಬೆಂಗಳೂರು ಜನರೇ ಎಚ್ಚರ: ಸಿಟಿಗೆ ಎಂಟ್ರಿ ಕೊಟ್ಟಿವೆ 4 ಚಿರತೆಗಳು

ಬೆಂಗಳೂರಿಗೆ ನಾಲ್ಕು ಚಿರತೆಗಳು ಎಂಟ್ರಿ ಕೊಟ್ಟಿದ್ದು, ಸಿಲಿಕಾನ್ ಸಿಟಿಯ ಜನರು ಹುಷಾರಾಗಿ ಇರಲು ತಿಳಿಸಲಾಗಿದೆ.
 

ಬೆಂಗಳೂರಿನ ಕೆಂಗೇರಿ ಬಳಿಯ ಬಿಜಿಎಸ್‌ ಕಾಲೇಜು ಬಳಿ ಚಿರತೆ ಪ್ರತ್ಯಕ್ಷವಾಗಿದೆ. ಅರಣ್ಯ ಪ್ರದೇಶದಲ್ಲಿ ಚಿರತೆಯು ಜಿಂಕೆಯನ್ನು ಬೇಟೆಯಾಡಿದೆ. ಸೋಮಾಪುರ ಬಿಟ್ಟು ಕೋಡಿಪಾಳ್ಯಕ್ಕೆ ಚಿರತೆ ಬಂದಿದ್ದು, ಕೋಡಿ ಪಾಳ್ಯ ಸುತ್ತ ಮುತ್ತ ಓಡಾಡುತ್ತಿದೆ. ಚಿರತೆಗಳಿಗೆ ಬಲಿಯಾಗದಿರಿ ಎಂದು ವಾಯ್ಸ್‌ ನೋಟ್‌ ಮೂಲಕ ಎಚ್ಚರಿಕೆ ನೀಡಲಾಗಿದೆ.