ಚಿಕನ್ ತಿಂದ್ರೆ ಕೊರೋನಾ ಬರುತ್ತಾ?: ವದಂತಿ VS ಸತ್ಯ!
ಕೋಳಿ ಮಾಂಸದಿಂದ ಕೊರೋನಾ ವೈರಸ್ ಬರುತ್ತೆ ಎಂಬ ಭಯ ಜನಸಾಮಾನ್ಯರಲ್ಲಿ ಹರಡಿದ್ದು, ಕೋಳಿ ಮಾಂಸ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕುಕ್ಕುಟ ರೈತರ ಹಾಗೂ ತಳಿ ಸಾಕಾಣೆದಾರರ ಸಂಘ ಪ್ರಕಟಣೆ ಹೊರಡಿಸಿದ್ದು, ಕೋಳಿ ಮಾಂಸಕ್ಕೂ ಕೊರೋನಾ ವೈರಸ್’ಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಬೆಂಗಳೂರು(ಫೆ.18): ಕೋಳಿ ಮಾಂಸದಿಂದ ಕೊರೋನಾ ವೈರಸ್ ಬರುತ್ತೆ ಎಂಬ ಭಯ ಜನಸಾಮಾನ್ಯರಲ್ಲಿ ಹರಡಿದ್ದು, ಕೋಳಿ ಮಾಂಸ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ರಾಜ್ಯದಲ್ಲಿ ಕೋಳಿ ಮಾಂಸ ಕೊಳ್ಳುವವರ ಸಂಖ್ಯೆಯಲ್ಲಿ ಶೇ.20ರಷ್ಟು ಇಳಿಕೆಯಾಗಿದ್ದು, ಒಂದು ದಿನಕ್ಕೆ 6 ಕೋಟಿ ರೂ. ನಷ್ಟವಾಗುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕುಕ್ಕುಟ ರೈತರ ಹಾಗೂ ತಳಿ ಸಾಕಾಣೆದಾರರ ಸಂಘ ಪ್ರಕಟಣೆ ಹೊರಡಿಸಿದ್ದು, ಕೋಳಿ ಮಾಂಸಕ್ಕೂ ಕೊರೋನಾ ವೈರಸ್’ಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...