
Earthquake: ವಿಜಯಪುರದಲ್ಲಿ ಭೂಕಂಪನ, 2.9 ರಷ್ಟು ತೀವ್ರತೆ ದಾಖಲು, ಬೆಚ್ಚಿಬಿದ್ದ ಜನತೆ..!
ಇಂದು ಬೆಳಿಗ್ಗೆ 9.15 ರ ಸುಮಾರಿಗೆ ವಿಜಯಪುರದಲ್ಲಿ (Vijayapura) ಭೂಮಿ ಕಂಪಿಸಿದ್ದು, ಜನರು ಭಯಬೀತರಾಗಿದ್ಧಾರೆ. 2.9 ರಷ್ಟು ತೀವ್ರತೆ ದಾಖಲಾಗಿದೆ. ಅಲಿಯಾಬಾದ್, ನಿಂಗನಾಳ, ಭರಟಗಿ, ಗೂಗದಡ್ಡಿ ಗ್ರಾಮಗಳಲ್ಲಿ ಕಂಪನ ಉಂಟಾಗಿದೆ.
ವಿಜಯಪುರ (ಜ. 30): ಇಂದು ಬೆಳಿಗ್ಗೆ 9.15 ರ ಸುಮಾರಿಗೆ ವಿಜಯಪುರದಲ್ಲಿ (Vijayapura) ಭೂಮಿ ಕಂಪಿಸಿದ್ದು, ಜನರು ಭಯಬೀತರಾಗಿದ್ಧಾರೆ. 2.9 ರಷ್ಟು ತೀವ್ರತೆ ದಾಖಲಾಗಿದೆ. ಅಲಿಯಾಬಾದ್, ನಿಂಗನಾಳ, ಭರಟಗಿ, ಗೂಗದಡ್ಡಿ ಗ್ರಾಮಗಳಲ್ಲಿ ಕಂಪನ ಉಂಟಾಗಿದೆ. ಸರಣಿ ಭೂಕಂಪಕ್ಕೆ ಇಲ್ಲಿನ ಜನರಲ್ಲಿ ಆತಂಕ ಹೆಚ್ಚಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ