ಪ್ಲಾಸ್ಟಿಕ್‌ ಚೀಲಗಳಾಯ್ತು, ಈಗ ಬಿಎಸ್‌ವೈ ಲ್ಯಾಂಡಿಗ್‌ ವೇಳೆ ನಾಯಿ ಕಾಟ!

ಬಿಎಸ್ ಯಡಿಯೂರಪ್ಪ ಅವರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ನಾಯಿಯೊಂದು  ಕಾಟ ಕೊಟ್ಟಿದ್ದು, ಹೆಲಿಕಾಪ್ಟರ್ ಕಂಡಿದ್ದೆ ಬೊಗಳಿಕೊಂಡು ಬಂದಿದೆ. 

Share this Video
  • FB
  • Linkdin
  • Whatsapp

ಬಿಎಸ್ ಯಡಿಯೂರಪ್ಪ ಅವರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ನಾಯಿಯೊಂದು ಕಾಟ ಕೊಟ್ಟಿದ್ದು, ಹೆಲಿಕಾಪ್ಟರ್ ಕಂಡಿದ್ದೆ ಬೊಗಳಿಕೊಂಡು ಬಂದಿದೆ. ಬಿಎಸ್ ವೈ ಅವರ ಹತ್ತಿರ ಬರುತ್ತಿದ್ದಂತೆಯೇ ನಾಯಿಯನ್ನು ಲಾಠಿ ಹಿಡಿದು ಪೊಲೀಸ್ ಸಿಬ್ಬಂದಿ ಓಡಿಸಿದ್ದಾರೆ. ತುಮಕೂರಿನ ತುರುವೇಕೆರೆ ಕ್ಷೇತ್ರದಲ್ಲಿ‌ ನಡೆಯುತ್ತಿದ್ದ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ ವೇಳೆ ಈ ಘಟನೆ ನಡೆದಿದ್ದು, ಯಡಿಯೂರಪ್ಪ ಹಾಗೂ ಸಿಟಿ ರವಿ ಆಗಮಿಸಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಈ ಘಟನೆ ನಡೆದಿದೆ

Related Video