ರಮ್ಯಾ ಕೆನ್ನೆಗೆ ಹೊಡೆದು ಹಗ್ ಮಾಡಿದ ಡಿಕೆಶಿ

ಭಾರತ್‌ ಜೋಡೋ ಪಾದಯಾತ್ರೆಯಲ್ಲಿ ಮೊದಲ ಬಾರಿಗೆ ಮಾಜಿ ಸಂಸದೆ, ನಟಿ ರಮ್ಯಾ ಕಾಣಿಸಿಕೊಂಡ್ರು. ಈ ವೇಳೆ ರಮ್ಯಾ ಕೆನ್ನೆಗೆ ಹೊಡೆದು ಡಿ.ಕೆ ಶಿವಕುಮಾರ್‌ ಅಪ್ಪಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ರಾಯಚೂರು ನಗರದಲ್ಲಿ ನಡೆದ ಪಾದಯಾತ್ರೆಯಲ್ಲಿ ರಮ್ಯಾ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಅವರನ್ನು ನೋಡಲು ಕಾತುರರಾಗಿದ್ದರು. ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ರಮ್ಯಾ ಅಭಿಮಾನಿಗಳತ್ತ ಕೈ ಬೀಸಿದರು. ಇನ್ನು ಇದೇ ವೇಳೆ ರಮ್ಯಾ ಅವರಿಗೆ ಡಿ.ಕೆ ಶಿವಕುಮಾರ್ ತಮಾಷೆಗೆ ಕೆನ್ನೆಗೆ ಏಟು ಕೊಟ್ಟು, ಅಪ್ಪಿಕೊಂಡ ಪ್ರಸಂಗವೂ ನಡೆಯಿತು.

ರಾಮಲಲ್ಲಾ ದರ್ಶನ ಪಡೆದ ಪ್ರಧಾನಿ ಮೋದಿ, ಮಂದಿರ ನಿರ್ಮಾಣ ಕಾರ್ಯ ಪರಿಶೀಲನೆ!

Related Video