ಬಾಗಲಕೋಟೆ: ಕಾಲನ್ನೇ ಬಳಸಿ ನೇಕಾರಿಕೆ ಮಾಡೋ ವಿಶೇಷಚೇತನ; ಬೇಕಿದೆ ನೆರವಿನ ಹಸ್ತ!

. ತಾನು ನಂಬಿದ್ದ ಕೆಲಸವೇ ಆತನ ಆಸರೆಯಾಗಿದೆ. ಆದರೆ, ಈತನಿಗೂ ಒಂದು ಸಮಸ್ಯೆ ಕಾಡುತ್ತಿದೆ.

Share this Video
  • FB
  • Linkdin
  • Whatsapp

ಬಾಗಲಕೋಟೆ(ನ.11): ಅವನು ಬಡತನದಲ್ಲಿ ಹುಟ್ಟಿ ಬೆಳೆದ ವಿಶೇಷಚೇತನ ಎಷ್ಟೂ ಅಲೆದ್ರೂ ಎಲ್ಲಿಯೂ ಕೆಲಸ ಮಾತ್ರ ಸಿಗಲಿಲ್ಲ. ಆದ್ರೆ, ಆತನ ಛಲ ಮಾತ್ರ ಆತನನ್ನ ಕೈಬಿಡಲಿಲ್ಲ. ತಾನು ನಂಬಿದ್ದ ಕೆಲಸವೇ ಆತನ ಆಸರೆಯಾಗಿದೆ. ಆದರೆ, ಈತನಿಗೂ ಒಂದು ಸಮಸ್ಯೆ ಕಾಡುತ್ತಿದೆ. ಅದೇನು ಅಂತೀರಾ ಈ ಸುದ್ದಿ ನೋಡಿ. 

Related Video