ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ: ಬಪ್ಪ ಬ್ಯಾರಿ ವಂಶಸ್ಥ ಅಬ್ದುಲ್ ರಜಾಕ್ ಹೇಳಿದ್ದಿಷ್ಟು
* ಬಪ್ಪನಾಡು ದೇವಸ್ಥಾನ ನಿರ್ಮಿಸಿದ್ದು ಬಪ್ಪ ಬ್ಯಾರಿ ಎನ್ನವುದು ನಂಬಿಕೆ
* ಮುಸ್ಲಿಂ ವ್ಯಾಪಾರಕ್ಕೆ ಸಮಸ್ಯೆಯಾದರೂ ಸಂಪ್ರದಾಯಕಕ್ಕೆ ಅಡ್ಡಿಯಾಗೋದಿಲ್ಲ
* ಜಾತ್ರೋತ್ಸವ ಅಂತಿಕ ದಿನದಂದು ಬಪ್ಪ ಬ್ಯಾರಿ ಮನೆಗೆ ಪ್ರಸಾದ ಸಲ್ಲಿಕೆ
ಮಂಗಳೂರು(ಮಾ.29): ಬಪ್ಪನಾಡು ದೇವಸ್ಥಾನದಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧಕಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಬಪ್ಪ ಬ್ಯಾರಿ ವಂಶಸ್ಥರಾದ ಅಬ್ದುಲ್ ರಜಾಕ್ ಪ್ರತಿಕ್ರಿಯೆ ನೀಡಿದ್ದಾರೆ. ಬಪ್ಪನಾಡು ದೇವಸ್ಥಾನ ನಿರ್ಮಿಸಿದ್ದು ಬಪ್ಪ ಬ್ಯಾರಿ ಎನ್ನವುದು ನಂಬಿಕೆಯಾಗಿದೆ. ಮುಸ್ಲಿಂ ವ್ಯಾಪಾರಕ್ಕೆ ಸಮಸ್ಯೆಯಾದರೂ ಸಂಪ್ರದಾಯಕಕ್ಕೆ ಅಡ್ಡಿಯಾಗೋದಿಲ್ಲ. ಜಾತ್ರೋತ್ಸವ ಅಂತಿಕ ದಿನದಂದು ಬಪ್ಪ ಬ್ಯಾರಿ ಮನೆಗೆ ಪ್ರಸಾದ ಸಲ್ಲಿಕೆಯಾಗುತ್ತದೆ. ನಾವು ದೇಗುಲದ ಭಕ್ತರು ಎಂದು ಬಪ್ಪ ಬ್ಯಾರಿ ವಂಶಸ್ಥ ಅಬ್ದುಲ್ ರಜಾಕ್ ಹೇಳಿದ್ದಾರೆ. ನಿರ್ಬಂಧ ಹಾಕೋದು ಅವರ ಕ್ರಮ, ನಾವೇನು ಹೇಳಲ್ಲ ಅಂತ ತಿಳಿಸಿದ್ದಾರೆ.
ಭ್ರಷ್ಟರ ರಕ್ಷಣೆಗೆ ನಿಂತಿದ್ಯಾ ಸರ್ಕಾರ? ಭ್ರಷ್ಟರ ವಿರುದ್ಧ ಸಮರ ಎನ್ನುವ ಸಿಎಂ ಇಲ್ನೋಡಿ