ತುಂಗಭದ್ರಾ ಡ್ಯಾಮಲ್ಲಿ ಬಣ್ಣದ ರಂಗು : 33 ಕ್ರೆಸ್ಟ್‌ ಗೇಟ್‌ನಿಂದ ನೀರು ಹೊರಕ್ಕೆ

 ಕಲರ್ ಕಲರ್‌ ಲೈಟ್‌ಗಳಿಂದ ಕಂಗೊಳಿಸುತ್ತಿರುವ ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ 33  ಕ್ರೆಸ್ಟ್ ಗೇಟ್‌ಗಳಿಂದ ನೀರು ಹೊರಬಿಡಲಾಗಿದೆ. ತುಂಗಭದ್ರಾ ಜಲಾಶಯ ಭರ್ತಿ ಆಗಿರುವ‌ ಹಿನ್ನೆಲೆ ನದಿಗೆ ನೀರು ಬಿಡುಗಡೆ ಮಾಡಿ ಡ್ಯಾಮ್‌ಗೆ ಕಲರ್‌‌ ಲೈಟ್‌ಗಳನ್ನು ಹಾಕಲಾಗಿದೆ. ಜಲಾಶಯದ ಸೊಬಗು ಒಂದೆಡೆಯಾದ್ರೆ ಮತ್ತೊಂದೆಡೆ ಕಲರ್‌ಫುಲ್ ಲೈಟ್‌ನಲ್ಲಿ ಡ್ಯಾಮ್ ನೋಡೋದೇ ಕಣ್ಣಿಗೆ ಹಬ್ಬದಂತಾಗಿದೆ. ಕಲರ್‌ಫುಲ್ ಡ್ಯಾಮ್ ನೋಡಲು  ಪ್ರವಾಸಿಗರ ದಂಡು ಆಗಮಿಸುತ್ತಿದೆ.

Share this Video
  • FB
  • Linkdin
  • Whatsapp

ವಿಜಯನಗರ (ಜು.27):  ಕಲರ್ ಕಲರ್‌ ಲೈಟ್‌ಗಳಿಂದ ಕಂಗೊಳಿಸುತ್ತಿರುವ ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ 33 ಕ್ರೆಸ್ಟ್ ಗೇಟ್‌ಗಳಿಂದ ನೀರು ಹೊರಬಿಡಲಾಗಿದೆ. 

ತುಂಬಿದ ತುಂಗಭದ್ರಾ : ಎಲ್ಲಾ ಗೇಟ್ ಓಪನ್

ತುಂಗಭದ್ರಾ ಜಲಾಶಯ ಭರ್ತಿ ಆಗಿರುವ‌ ಹಿನ್ನೆಲೆ ನದಿಗೆ ನೀರು ಬಿಡುಗಡೆ ಮಾಡಿ ಡ್ಯಾಮ್‌ಗೆ ಕಲರ್‌‌ ಲೈಟ್‌ಗಳನ್ನು ಹಾಕಲಾಗಿದೆ. ಜಲಾಶಯದ ಸೊಬಗು ಒಂದೆಡೆಯಾದ್ರೆ ಮತ್ತೊಂದೆಡೆ ಕಲರ್‌ಫುಲ್ ಲೈಟ್‌ನಲ್ಲಿ ಡ್ಯಾಮ್ ನೋಡೋದೇ ಕಣ್ಣಿಗೆ ಹಬ್ಬದಂತಾಗಿದೆ. ಕಲರ್‌ಫುಲ್ ಡ್ಯಾಮ್ ನೋಡಲು ಪ್ರವಾಸಿಗರ ದಂಡು ಆಗಮಿಸುತ್ತಿದೆ.

Related Video