ಶಿವಮೊಗ್ಗ; ನಾಲೆಗೆ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿದ್ದ ಹಸು ರಕ್ಷಿಸಿದ್ರು!

ನಾಲೆಗೆ ಬಿದ್ದ ಹಸು ರಕ್ಷಿಸಿದ ಪಿಎಸ್‌ಐ/ ಜನರೊಂದಿಗೆ ಸೇರಿ ಹಸು ರಕ್ಷಣೆ/ ಜನರಿಂದ ಮಾದರಿ ಕಾರ್ಯ/  ನಾಲೆಗೆ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿದ್ದ ಆಕಳು

Share this Video
  • FB
  • Linkdin
  • Whatsapp

ಶಿವಮೊಗ್ಗ( ಆ. 02) ಶಿವಮೊಗ್ಗದ ರಾಗಿಗುಡ್ಡದಲ್ಲಿ ಇರುವ ತುಂಗಾ ನಾಲೆಯಲ್ಲಿ ಜಾರಿ ಬಿದ್ದ ಹಸುವನ್ನು ಪೊಲೀಸ್ ಅಧಿಕಾರಿ ಮತ್ತು ಸಾರ್ವಜನಿಕರು ಸೇರಿ ರಕ್ಷಣೆ ಮಾಡಿದ್ದಾರೆ. ನೀರಿನಿಂದ ದಡ ಸೇರಲು ಹರ ಸಾಹಸ ಪಡುತ್ತಿದ್ದ ಹಸು, ಪ್ರತಿ ಬಾರಿ ಜಾರಿ ನಾಲೆಗೆ ಬೀಳುತ್ತಿತ್ತು. ಹಸುವಿನ ಪರದಾಟ ಕಂಡು ಸಾರ್ವಜನಿಕರು ಸೇರಿದ್ದಾರೆ.

ಹುಲಿಗಳ ವಾಸಕ್ಕೆ ಯೋಗ್ಯ ಭದ್ರಾ ಅಭಯಾರಣ್ಯ

ಸಾರ್ವಜನಿಕರ ಗುಂಪು ಕಂಡು ವಾಹನ ನಿಲ್ಲಿಸಿದ ಶಿವಮೊಗ್ಗ ಗ್ರಾಮಾಂತರ ಠಾಣೆಯ ಪಿಎಸ್ಐ ಸುರೇಶ್ ಸಾರ್ವಜನಿಕರಿಗೆ ಸಾಥ್ ನೀಡಿದ್ದಾರೆ.

Related Video