ವೀಕೆಂಡ್ ಲಾಕ್‌ಡೌನ್ ಹೇಗಿರಲಿದೆ? ಯಾವುದು ಲಭ್ಯ? ಯಾವುದು ಅಲಭ್ಯ?

ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ/ ಸಾಮಾಜಿಕ, ರಾಜಕೀಯ, ಧಾರ್ಮಿಕ  ಕಾರ್ಯಕ್ರಮ ರದ್ದು/ ಕಂದಾಯ ಸಚಿವ  ಆರ್ ಅಶೋಕ್ ಹೇಳಿಕೆ/ ವೀಕೆಂಡ್ ಲಾಕ್ ಡೌನ್ ಹೇಗಿರಲಿದೆ?

Share this Video
  • FB
  • Linkdin
  • Whatsapp

ಬೆಂಗಳೂರು(ಏ. 23) ಕೊರೋನಾ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ವೀಕೆಂಡ್ ಲಾಕ್‌ಡೌನ್ ಮೊರೆ ಹೋಗಿದೆ. ಹಾಗಾದರೆ ಯಾವ ಸೌಲಭ್ಯ ಇರುತ್ತದೆ? ಯಾವುದು ಇರುವುದಿಲ್ಲ? ಎಂಬುದನ್ನು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.

ಕಮಿಷನರ್ ಕೊಟ್ಟ ಒಂದಷ್ಟು ಎಚ್ಚರಿಕೆ, ಪಾಲಿಸಲೇಬೇಕು

ಹೋಟೆಲ್ ಓಪನ್ ಇದ್ದರೂ ಪಾರ್ಸಲ್ ಗೆ ಮಾತ್ರ ಅವಕಾಶ ಇದೆ. ಅಗತ್ಯವಿರುವವರೂ ಅಧಿಕೃತ ದಾಖಲೆ ತೋರಿಸಿ ಓಡಾಟ ಮಾಡಲು ಯಾವುದೇ ಸಮಸ್ಯೆ ಇಲ್ಲ. 

Related Video