ಬೆಂಗ್ಳೂರಲ್ಲಿ ಕೈಮೀರಿದ ಕೊರೋನಾ, ರಸ್ತೆಯಲ್ಲೇ ವ್ಯಕ್ತಿಯ ನರಳಾಟ

ಬೆಂಗಳೂರಿನಲ್ಲಿ ಕೊರೋನಾ ಭೀಕರತೆ/ ರಸ್ತೆಯಲ್ಲೇ ಬಿದ್ದು ಒದ್ದಾಡಿದ/ ಸಾವು ಮತ್ತು ಬದುಕಿನ ನಡುವೆ ಹೋರಾಟ/  ಬೆಡ್ ಗಳು ಸಿಗ್ತಾನೆ ಇಲ್ಲ/ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ?

Share this Video
  • FB
  • Linkdin
  • Whatsapp

ಬೆಂಗಳೂರು(ಏ. 20) ಬೆಂಗಳೂರಿನ ಕೊರೋನಾ ಸ್ಥಿತಿ ರಣಭಯಂಕರವಾಗಿದೆ. ನಲವತ್ತು ವರ್ಷದ ವ್ಯಕ್ತಿ ರಸ್ತೆಯಲ್ಲೇ ಬಿದ್ದು ನರಳಾಡುತ್ತಿರುವ ದೃಶ್ಯ ಕಣ್ಣಿಗೆ ಬೀಳುವ ಸ್ಥಿತಿ ಬಂದಿದೆ.

ಎದೆಯೆತ್ತರಕ್ಕೆ ಬೆಳೆದ ಮಗನ ಕಳೆದುಕೊಂಡ ತಾಯಿಯ ಕಣ್ಣೀರು

ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಬೆಂಗಳೂರಿನ ಕಮಲಾನಗರದ ದೃಶ್ಯ ನೀವೇ ನೋಡಿಕೊಂಡು ಬನ್ನಿ 

Related Video