Cover Story Impact: ರಾಯಚೂರಿನಲ್ಲಿ ಅಕ್ರಮ ಗ್ಯಾಸ್‌ ಅಂಗಡಿ ಮೇಲೆ ಪೊಲೀಸ್‌ ದಾಳಿ..!

ರಾಯಚೂರಿನಲ್ಲಿ ಅಕ್ರಮ ಗ್ಯಾಸ್‌ ಫಿಲ್ಲಿಂಗ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುವರ್ಣ ನ್ಯೂಸ್‌ ಕವರ್‌ ಸ್ಟೋರಿಗೆ ಅಧಿಕಾರಿಗಳು ಎಚ್ಚೆತ್ತಿದ್ದಾರೆ.
 

Share this Video
  • FB
  • Linkdin
  • Whatsapp

ರಾಯಚೂರು: ರಾಯಚೂರಿನ ಡಿಸಿ ಕಚೇರಿ ಎದುರಿನ ಅಕ್ರಮ ಗ್ಯಾಸ್‌ ಅಂಗಡಿ ಮೇಲೆ ಪೊಲೀಸರು ದಾಳಿ ಮಾಡಿದ್ದು, ಶುಕ್ರವಾರ ರಾತ್ರಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಇದರ ಬೆನ್ನಲ್ಲೇ ಶನಿವಾರವೇ ಆಹಾರ ಇಲಾಖೆಯು ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಗ್ಯಾಸ್‌ ಫಿಲ್ಲಿಂಗ್‌ ಮಷಿನ್‌ ವಶಕ್ಕೆ ಪಡೆದು, ಅಂಗಡಿ ಮಾಲೀಕನ್ನು ಬಂಧಿಸಲಾಗಿದೆ. ಅಕ್ರಮ ದಂಧೆಯನ್ನು ಪೊಲೀಸರು ಕ್ಲೋಸ್ ಮಾಡಿಸಿದ್ದು, ಪ್ರಕರಣ ದಾಖಲಾಗಿದೆ.

Related Video