Asianet Suvarna News Asianet Suvarna News

ಕೊರೋನಾ ಕಾರ್ಮೋಡ: ದೇವರ ಮೂರ್ತಿಗೆ ಮಾಸ್ಕ್ ಹಾಕಿ ಗ್ರಾಮಸ್ಥರ ಪೂಜೆ

ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರೋ ಮಹಾಮಾರಿ ಕೊರೊನಾ.. ದೇಗುಲಗಳ ಮೇಲೂ ತನ್ನ ಕಾರ್ಮೋಡ ಆವರಿಸಿದ್ದು, ಮಂಡ್ಯದಲ್ಲಿ ಆಂಜನೇಯ ಸ್ವಾಮಿ ವಿಗ್ರಹಕ್ಕೆ ಮಾಸ್ಕ್ ಹಾಕಿ ಪೂಜೆ ಮಾಡಿದ್ದು ವಿಭಿನ್ನವಾಗಿದೆ.

First Published Mar 14, 2020, 8:36 PM IST | Last Updated Mar 14, 2020, 8:36 PM IST

ಮಂಡ್ಯ, [ಮಾ.14]: ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರೋ ಮಹಾಮಾರಿ ಕೊರೊನಾ.. ದೇಗುಲಗಳ ಮೇಲೂ ತನ್ನ ಕಾರ್ಮೋಡ ಆವರಿಸಿದೆ.. ಕೆಲವೆಡೆ ಭಕ್ತರು ದೇವಸ್ಥಾನಗಳಿಗೆ ಬರೋಕು ಹಿಂಜರಿಯುತ್ತಿದ್ರೆ.. ಮತ್ತೆ ಕೆಲವೆಡೆ ಎಂದಿನಂತೆ ದೇವರ ದರ್ಶನಕ್ಕೆ ಭಕ್ತ ಸಾಗರ ಹರಿದು ಬರ್ತಿದೆ..

ಕೊರೋನಾ ಕಾಟ: ಮಾಸ್ಕ್‌ ಧರಿಸಿಯೇ ದರ್ಶನ ಕೊಟ್ಟ ಸ್ವಾಮೀಜಿ 

ಈ ನಡುವೆ  ಮಂಡ್ಯದ ಉಪ್ಪರಕನಹಳ್ಳಿಯಲ್ಲಿ ಆಂಜನೇಯ ಸ್ವಾಮಿ ವಿಗ್ರಹಕ್ಕೆ ಮಾಸ್ಕ್ ಹಾಕಿ ಪೂಜೆ ಮಾಡಿದ್ದು ವಿಭಿನ್ನವಾಗಿದ್ರೆ.. ಕೆಲ ದೇಗುಲಗಳಲ್ಲಿ ಪ್ರಸಾದ, ತೀರ್ಥ ಸೇವಿಸಲು ಭಕ್ತರು ಹಿಂದೇಟು ಹಾಕಿದರು. 

"