ಉತ್ತರ ಕನ್ನಡದಲ್ಲಿ ಅನಾರೋಗ್ಯ ಗುಣಪಡಿಸುವ ಹೆಸರಲ್ಲಿ ಮತಾಂತರ ದಂಧೆ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಾರೋಗ್ಯ ಗುಣಪಡಿಸುವ ಹೆಸರಲ್ಲಿ ಮತಾಂತರ ದಂಧೆ ಶುರುವಾಗಿರುವ ಆರೋಪ ಕೇಳಿ ಬಂದಿದೆ.
 

First Published Dec 1, 2022, 11:27 AM IST | Last Updated Dec 1, 2022, 11:29 AM IST

ಕಾರವಾರ( ಡಿ.1): ಕಾರವಾರದ ಜೋಯಿಡಾ ಮೂಲದ  ಲಾರೆನ್ಸ್‌ ಫೆರ್ನಾಂಡಿಸ್‌ ಪಾದ್ರಿ, ಅನಾರೋಗ್ಯ ಪೀಡಿತ ಬುಡಕಟ್ಟು ಜನರನ್ನು ಟಾರ್ಗೇಟ್‌ ಮಾಡಿ ಮತಾಂತರ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗುಣವಾದರೂ ಏಸುವನ್ನು ಆರಾಧಿಸುವಂತೆ ಜನರ ಮನ ಪರಿವರ್ತನೆ ಮಾಡುತ್ತಿದ್ದಾರೆ. ಜೋಯಿಡಾ , ರಾಮನಗರ , ದಾಂಡೇಲಿ, ಭಟ್ಕಳದಲ್ಲಿ ಧರ್ಮ ಬೋಧನೆ ಮಾಡುತ್ತಿದ್ದಾರೆ.  ಚಾಪೇಯಲ್ಲಿ ಚರ್ಚ್‌ ನಿರ್ಮಿಸಲು ಸಿದ್ಧತೆ ಮಾಡಿಕೊಂಡಿರುವ ಲಾರೆನ್ಸ್‌, ಈ ಹಿಂದೆ RTO ಏಜೆಂಟ್‌ ಆಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಗಡಿ ವಿವಾದ: ಬೆಳಗಾವಿಯಲ್ಲಿ ಮಹಾರಾಷ್ಟ್ರ ಸಚಿವರ ಸರಣಿ ಸಭೆ