ಕೋರ್ಟ್‌ನಲ್ಲಿ ನೋಡಿಕೊಳ್ತೀನಿ ಅಂದವ ಸತ್ತು ಹೋದ: ಇದು ರಿಯಲ್ 'ಕಾಂತಾರ' ಕತೆ

ಉಡುಪಿಯಲ್ಲಿ ಐತಿಹಾಸಿಕ ದೈವಸ್ಥಾನದಲ್ಲಿ ವಿವಾದದ ವಿಚಾರವಾಗಿ, ಕಾಂತಾರ ಸಿನಿಮಾದ ಕೋರ್ಟ್ ಸೀನ್ ನಿಜವಾಗಿದೆ.

First Published Jan 8, 2023, 5:15 PM IST | Last Updated Jan 8, 2023, 5:15 PM IST

ಕಾಂತಾರ ಸಿನಿಮಾದ ಆ ಸೀನ್ ಉಡುಪಿಯಲ್ಲಿ ನಿಜವಾಯ್ತು ಅಂತ ಮಾತಾಡ್ಕೊಳ್ತಿದಾರೆ.. ಆ ಸಿನಿಮಾದಲ್ಲಾಗೋ ಥರ, ಕೋರ್ಟ್'ನಲ್ಲಿ ನೋಡಿಕೊಳ್ತೀನಿ ಅಂದ ದೂರುದಾರ, ಕೋರ್ಟ್ ಮೆಟ್ಟಿಲೇರಿದ ಮಾರನೇ  ದಿನವೇ ಮರಣ ಹೊಂದಿದ್ದಾರೆ. ತಿರುಗಿ ಬಿದ್ದವರಿಗೆ ಬುದ್ದಿ ಕಲಿಸಿದೆ ಅಂತ ಹೇಳಲಾಗ್ತಾ ಇರೋ ಜಾರಂದಾಯ ದೈವದ ರಹಸ್ಯವೇನು? ಮಹಾತ್ಮೆ ಏನು.? ಅದೆಲ್ಲದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.