ಸುಳ್ಳು ಹೇಳಿ ಮತದಾನದ ಹಕ್ಕು ಪಡೆದ್ರಾ MLC ಗಳು? ಏನಿದು ಪಾಲಿಕೆ ಪಾಲಿಟಿಕ್ಸ್?

ದಾವಣೆಗೆರೆ ಪಾಲಿಕೆ ಅಧಿಕಾರಕ್ಕಾಗಿ ಕೈ- ಕಮಲ ಹರಸಾಹಸಪಡುತ್ತಿದೆ. ಕಾಂಗ್ರೆಸ್ 22,  ಬಿಜೆಪಿ 17, ಪಕ್ಷೇತರ 05, ಜೆಡಿಎಸ್ 01 ಸೇರಿ 45 ಸದಸ್ಯಬಲ ಪಾಲಿಕೆ ಹೊಂದಿದೆ. ಜೊತೆಗೆ ಸಂಸದರು, ಶಾಸಕರು. ಎಂಎಲ್‌ಸಿಗಳು ಸೇರಿ 62 ಮಂದಿ ಮತದಾನಕ್ಕೆ ಅರ್ಹರು. ಆದರೆ ಕಾಂಗ್ರೆಸ್- ಬಿಜೆಪಿ ಹೊರಗಿನ ಎಂಎಲ್‌ಸಿಗಳಿಗೆ ಅವಕಾಶ ನೀಡಿದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಏನಿದು ಪಾಲಿಕೆ ಪಾಲಿಟಿಕ್ಸ್? ಇಲ್ಲಿದೆ ನೋಡಿ!
 

First Published Feb 18, 2020, 12:22 PM IST | Last Updated Feb 18, 2020, 12:26 PM IST

ದಾವಣೆಗೆರೆ (ಫೆ. 18): ಪಾಲಿಕೆ ಅಧಿಕಾರಕ್ಕಾಗಿ ಕೈ- ಕಮಲ ಹರಸಾಹಸಪಡುತ್ತಿದೆ. ಕಾಂಗ್ರೆಸ್ 22,  ಬಿಜೆಪಿ 17, ಪಕ್ಷೇತರ 05, ಜೆಡಿಎಸ್ 01 ಸೇರಿ 45 ಸದಸ್ಯಬಲ ಪಾಲಿಕೆ ಹೊಂದಿದೆ. ಜೊತೆಗೆ ಸಂಸದರು, ಶಾಸಕರು. ಎಂಎಲ್‌ಸಿಗಳು ಸೇರಿ 62 ಮಂದಿ ಮತದಾನಕ್ಕೆ ಅರ್ಹರು. ಆದರೆ ಕಾಂಗ್ರೆಸ್- ಬಿಜೆಪಿ ಹೊರಗಿನ ಎಂಎಲ್‌ಸಿಗಳಿಗೆ ಅವಕಾಶ ನೀಡಿದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಏನಿದು ಪಾಲಿಕೆ ಪಾಲಿಟಿಕ್ಸ್? ಇಲ್ಲಿದೆ ನೋಡಿ!

ಕಂಬಳ ವೀರನಿಗೆ ಚೆಕ್ ಬದಲು ಖಾಲಿ ಕವರ್ ; ಸಿಟಿ ರವಿ ಎಡವಟ್ಟು!