ಕನ್ನಡ ಬಳಕೆ ಕಡ್ಡಾಯ ಕಾಯ್ದೆ; ಡಿಸೆಂಬರ್‌ನಲ್ಲಿ ವಿಧೇಯಕ ಅಂಗೀಕಾರ

ಕಂಠೀರವ ಸ್ಟೇಡಿಯಂ ನಲ್ಲಿನ ರಾಜ್ಯೋತ್ಸವ ಸಮಾರಂಭದಲ್ಲಿ ಸಿ ಎಂ ಬೊಮ್ಮಾಯಿ ಧ್ವಜಾರೋಹಣ ಮಾಡಿ ಮಾತನಾಡಿದ್ದಾರೆ 

Share this Video
  • FB
  • Linkdin
  • Whatsapp

ಕಂಠೀರವ ಸ್ಟೇಡಿಯಂ ನಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಕನ್ನಡ ಮಾತೃ ಭಾಷೆಯೂ ಹೌದು, ರಾಷ್ಟ್ರ ಭಾಷೆಯೂ ಹೌದು ಹಾಗೆ ಕನ್ನಡದ ಬಳಕೆಗೆ ಕಾನೂನು ರಕ್ಷಣೆ ನೀಡಲು ಬದ್ಧ ಎಂದು ಹೇಳಿದ್ದಾರೆ. ಇನ್ನು ಇದು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ.ಅದಲ್ಲದೆ ಕನ್ನಡ ಬಳಕೆ ಕಡ್ಡಾಯ ಕಾಯ್ದೆಯನ್ನು ಡಿಸೆಂಬರ್ ನ ಅಧಿವೇಶನದಲ್ಲಿ ವಿಧೇಯಕ ಅಂಗೀಕಾರ ಮಾಡುವುದಾಗಿ ಸಿ ಎಂ ಬೊಮ್ಮಾಯಿ ಹೇಳಿದ್ದಾರೆ.

ತಾಯಿ-ಮಗ ಇಬ್ಬರೂ ಎಣ್ಣೆ ಹೊಡೆದು ಮಾತನಾಡ್ತಾರೆ: ಭವಾನಿ, ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರೀತಂಗೌಡ ವಾಗ್ದಾಳಿ

Related Video