ರಾಯಚೂರು: ಅನ್ನ ಬಸಿಯುವಾಗ ಗಂಜಿ ಬಿದ್ದು ನಾಲ್ಕು ಮಕ್ಕಳಿಗೆ ಗಾಯ

ಅಂಗನವಾಡಿ ಕೇಂದ್ರದಲ್ಲಿ ಸಿಬ್ಬಂದಿ ಯಡವಟ್ಟಿನಿಂದ ಚಿಕ್ಕಮಕ್ಕಳ ಆಸ್ಪತ್ರೆ ಸೇರುವಂತಾಗಿದೆ.

Share this Video
  • FB
  • Linkdin
  • Whatsapp

ರಾಯಚೂರು, (ಜೂನ್.21): ಅಂಗನವಾಡಿ ಕೇಂದ್ರದಲ್ಲಿ ಸಿಬ್ಬಂದಿ ಯಡವಟ್ಟಿನಿಂದ ಚಿಕ್ಕಮಕ್ಕಳ ಆಸ್ಪತ್ರೆ ಸೇರುವಂತಾಗಿದೆ.

ಕಾಲೇಜು ಪ್ರಿನ್ಸಿಪಾಲ್ ಕೆನ್ನೆಗೆ ಬಾರಿಸಿದ ಜೆಡಿಎಸ್‌ ಶಾಸಕ ಶ್ರೀನಿವಾಸ್

ಹೌದು....ಅನ್ನ ಬಸಿಉವಾಗ ಬಿಸಿ ಗಂಜಿ ಬಿದ್ದು ನಾಲ್ಕು ಮಕ್ಕಳಿಗೆ ಗಾಯವಾಗಿದೆ. ರಾಯಚಚೂರಿನ ಮಂಗಳವಾರಪೇಟೆಯ ಅಂಗನವಾಡಿ ಕೇಂದ್ರದಲ್ಲಿ ಈ ದುರಂತ ನಡೆದಿದ್ದು, ಸಿಬ್ಬಂದಿ ಯಡವಟ್ಟಿನಿಂ ಪುಟ್ಟ ಕಂದಮ್ಮಗಳು ಅಸ್ಪತ್ರೆ ಸೇರುವಂತಾಗಿದೆ

Related Video