ಕೊರೋನಾ ಭೀತಿ: ಸುವರ್ಣ ನ್ಯೂಸ್‌ ಜೊತೆ ಚೀನಾ ಅನುಭವ ಬಿಚ್ಚಿಟ್ಟ ಯೋಗ ಶಿಕ್ಷಕ!

ಚೀನಾದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ಈ ವೈರಸ್‌ಗೆ ತುತ್ತಾಗಿ ಮರಣ ಹೊಂದುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜೊತೆಗೆ ಸೋಂಕು ಪೀಡಿತರ ಸಂಖ್ಯೆ ಕೂಡಾ ಹೆಚ್ಚಾಗುತ್ತಲೇ ಇದೆ. ಚೀನಾದಲ್ಲಿ ಯೋಗ ಶಿಕ್ಷಕರಾಗಿದ್ದ ಮಹೇಶ್ ತವರಿಗೆ ವಾಪಸ್ಸಾಗಿದ್ದಾರೆ. ಚೀನಾದಲ್ಲಿ ಕೊರೋನಾ ಭೀತಿ ಹೇಗಿದೆ ಅಂತ ಯೋಗ ಶಿಕ್ಷಕ ಮಹೇಶ್ ಸುವರ್ಣ ನ್ಯೂಸ್ ಜೊತೆಹಂಚಿಕೊಂಡಿದ್ದಾರೆ. 

First Published Feb 2, 2020, 12:31 PM IST | Last Updated Feb 2, 2020, 12:31 PM IST

ಚಿಕ್ಕಮಗಳೂರು (ಫೆ. 02): ಚೀನಾದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ಈ ವೈರಸ್‌ಗೆ ತುತ್ತಾಗಿ ಮರಣ ಹೊಂದುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜೊತೆಗೆ ಸೋಂಕು ಪೀಡಿತರ ಸಂಖ್ಯೆ ಕೂಡಾ ಹೆಚ್ಚಾಗುತ್ತಲೇ ಇದೆ. 

90,000 ಜನರಿಗೆ ಕೊರೋನಾ ವೈರಸ್‌?: ಶಾಕಿಂಗ್ ವಿಡಿಯೋ ಔಟ್

ವೈರಾಣುಬಾಧೆ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಚೀನಾದಲ್ಲಿ ಯೋಗ ಶಿಕ್ಷಕರಾಗಿದ್ದ ಮಹೇಶ್ ತವರಿಗೆ ವಾಪಸ್ಸಾಗಿದ್ದಾರೆ. ಚೀನಾದಲ್ಲಿ ಕೊರೋನಾ ಭೀತಿ ಹೇಗಿದೆ ಅಂತ ಯೋಗ ಶಿಕ್ಷಕ ಮಹೇಶ್ ಸುವರ್ಣ ನ್ಯೂಸ್ ಜೊತೆಹಂಚಿಕೊಂಡಿದ್ದಾರೆ.