ಮೂಡಿಗೆರೆ: ಮನೆ ಮೇಲೆ ಮರಬಿದ್ದು ಇಬ್ಬರು ಮಹಿಳೆಯರು ಸಾವು, ಮಕ್ಕಳು ಅಪಾಯದಿಂದ ಪಾರು
ಮೂಡಿಗೆರೆ ತಾಲೂಕಿನ ಕೆ ತಲಗೂರು ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು ಚಂದ್ರಮ್ಮ ಹಾಗೂ ಸರಿತಾ ಎಂಬುವವರು ಸಾವನ್ನಪ್ಪಿದ್ದಾರೆ. ಸಾಯುವ ಮುನ್ನ ಮನೆಯ ಸಮೀಪವಿದ್ದ ಮರ ತೆರವಿಗೆ ಮನವಿ ಮಾಡಡಿರುತ್ಥಾರೆ. ಆದರೆ ಅಧಿಕಾರಿಗಳು ಇವರ ಮನವಿಗೆ ಕಿವಿಗಿಡದ ಪರಿಣಾಯ ಈ ದುರಂತ ನಡೆದಿದೆ. ಲಕ್ಷ್ಯ ವಹಿಸಿದ್ದರೆ ಈ ಅನಾಹುತ ತಪ್ಪುತ್ತಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಎನ್.ಆರ್.ಪುರ ತಾಲೂಕಿನ ಶೆಟ್ಟಿಕೊಪ್ಪದಿಂದ ಸಾತ್ಕೊಳಿ ಗ್ರಾಮಕ್ಕೆ ಪ್ರಸನ್ನ (51) ಸೋಮವಾರ ರಾತ್ರಿ ಕಾರಿನಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಸಾತ್ಕೊಳಿ ಬಳಿ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಕಾರು ಚಾಲನೆ ಮಾಡಿದ್ದಾರೆ. ಈ ವೇಳೆ ಕಾರು ಸಮೇತ ಅವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ಕಾರು, ಮೃತ ದೇಹ ಪತ್ತೆಯಾಗಿದೆ.