ಚಿಕ್ಕಮಗಳೂರು; ಮಗುವಿನ ಪ್ರಾಣ ಕಾಪಾಡಲು ಝೀರೋ ಟ್ರಾಫಿಕ್ ಮಾದರಿ

ಒಂದೊಳ್ಳೆ ಕೆಲಸ/ ಮಗುವಿನ ಪ್ರಾಣ ಕಾಪಾಡಲು ಜನರು ಮತ್ತು ಪೊಲೀಸರ ಸಹಕಾರ/ ಶಿವಮೊಗ್ಗದಿಂದ ಮಗು ಆಂಬುಲೆನ್ಸ್ ನಲ್ಲಿ ಮಂಗಳೂರಿಗೆ/ ಚಿಕ್ಕಮಗಳೂರಿನಲ್ಲಿ ಝೀರೋ ಟ್ರಾಫಿಕ್

Share this Video
  • FB
  • Linkdin
  • Whatsapp

ಚಿಕ್ಕಮಗಳೂರು(ಅ. 07) ಒಂದೊಳ್ಳೆ ಕೆಲಸಕ್ಕೆ ಎಲ್ಲರೂ ಕೈ ಜೋಡಿಸುತ್ತಾರೆ. ನಮ್ಮ ಜನ ಉದಾರಿಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಶೃಂಗೇರಿ ದೇವಾಲಯದಲ್ಲಿ ಮಹತ್ವದ ಬದಲಾವಣೆ

ಮಗುವೊಂದರ ಪ್ರಾಣ ಕಾಪಾಡಲು ಶಿವಮೊಗ್ಗದಿಂದ ಮಂಗಳೂರಿಗೆ ತುರ್ತಾಗಿ ತೆರಳಬೇಕಿತ್ತು. ಆಂಬುಲೆನ್ಸ್ ಚಾಲಕನ ಮನವಿಗೆ ಸ್ಪಂದಿಸಿದ ಪೊಲೀಸ್ ಇಲಾಖೆ ಮತ್ತು ಜನರು ಚಿಕ್ಕಮಗಳೂರಿನಲ್ಲಿ ಝೀರೋ ಟ್ರಾಫಿಕ್ ಮಾಡಿ ನೆರವಾದರು. 

Related Video