ಕೋರ್ಟ್ ಮೆಟ್ಟಿಲೇರಿದ ಮೊಗೇರ- ಪರಿಶಿಷ್ಟ ಜಾತಿ ಸಮುದಾಯದ ವ್ಯಾಜ್ಯ

ಉತ್ತರಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯ ಹಾಗೂ ಮೀನುಗಾರ ಮೊಗೇರ ಜಾತಿಗಳ ನಡುವೆ ಸಂಘರ್ಷ ಮುಂದುವರಿದಿದೆ. ಮೀನುಗಾರ ಮೊಗೇರ ಸಮುದಾಯದವರು ತಾವು ಎಸ್ಸಿಗೆ ಸೇರಿಕೊಂಡವರು ಎಂದು ಹೇಳಿಕೊಂಡರೆ, ಪರಿಶಿಷ್ಟ ಜಾತಿ ಸಂಘದವರು ಮೀನುಗಾರ ಮೊಗೇರರು ಎಸ್ಸಿಗೆ ಸೇರಿದವರಲ್ಲ. 

First Published Nov 3, 2021, 1:41 PM IST | Last Updated Nov 3, 2021, 1:41 PM IST

ಕಾರವಾರ (ನ. 03): ಉತ್ತರಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯ ಹಾಗೂ ಮೀನುಗಾರ ಮೊಗೇರ ಜಾತಿಗಳ ನಡುವೆ ಸಂಘರ್ಷ ಮುಂದುವರಿದಿದೆ. ಮೀನುಗಾರ ಮೊಗೇರ ಸಮುದಾಯದವರು ತಾವು ಎಸ್ಸಿಗೆ ಸೇರಿಕೊಂಡವರು ಎಂದು ಹೇಳಿಕೊಂಡರೆ, ಪರಿಶಿಷ್ಟ ಜಾತಿ ಸಂಘದವರು ಮೀನುಗಾರ ಮೊಗೇರರು ಎಸ್ಸಿಗೆ ಸೇರಿದವರಲ್ಲ. ಈ ಜಾತಿಯಲ್ಲಿರುವ ಮೊಗೇರರೇ ಬೇರೆ ವಾದ ಮಂಡಿಸುತ್ತಿದ್ದಾರೆ. ಇದೀಗ ಈ ವಿಚಾರ ನ್ಯಾಯಾಲಯದಲ್ಲಿ ಭಾರೀ ಬೆಳವಣಿಗೆ ಕಾಣುತ್ತಿದ್ದು, ಎರಡೂ ಸಮುದಾಯಗಳು ನ್ಯಾಯ ಸಿಗಬೇಕೆಂದು ಹೋರಾಟ ನಡೆಸುತ್ತಿವೆ. ಈ ಕುರಿತ ಒಂದು  ವರದಿ.