ಕಂಟೋನ್ಮೆಂಟ್‌: 368 ಮರಗಳ ಕಡಿತಕ್ಕೆ ತೀವ್ರ ವಿರೋಧ! ಪರಿಸರವಾದಿಗಳ ಹೋರಾಟ

Share this Video
  • FB
  • Linkdin
  • Whatsapp

ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿ, ರೈಲ್ವೆ ವಾಣಿಜ್ಯ ಯೋಜನೆಗಾಗಿ ಬರೋಬ್ಬರಿ 368 ಬೃಹತ್ ಮರಗಳನ್ನು ಕಡಿಯಲು ಬಿಬಿಎಂಪಿ ಹೊರಡಿಸಿರುವ ಪ್ರಕಟಣೆಗೆ ಪರಿಸರ ಪ್ರೇಮಿಗಳು, ತಜ್ಞರು ಮತ್ತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. 'ಪರಿಸರಕ್ಕಾಗಿ ನಾವು' ಸಂಘಟನೆ ಹಾಗೂ ಎ.ಟಿ. ರಾಮಸ್ವಾಮಿಯವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಮರಗಳ ಮಾರಣಹೋಮವನ್ನು ತಡೆಯಲು ಈಗಾಗಲೇ ಆನ್‌ಲೈನ್‌ನಲ್ಲಿ 10,000ಕ್ಕೂ ಹೆಚ್ಚು ಸಹಿ ಸಂಗ್ರಹಿಸಿ, 1500ಕ್ಕೂ ಅಧಿಕ ಆಕ್ಷೇಪಣೆಗಳನ್ನು ಬಿಬಿಎಂಪಿಗೆ ಸಲ್ಲಿಸಿ, ಈ ಪರಿಸರ ವಿರೋಧಿ ಕ್ರಮದ ವಿರುದ್ಧ ಬೃಹತ್ ಹೋರಾಟ ರೂಪುಗೊಳ್ಳುತ್ತಿದೆ.Bengaluru tree cutting protest, Cantonment Railway Colony trees, BBMP tree felling notice, environmentalists oppose tree removal, save trees campaign Bengaluru, Rail Land Development Authority commercial projectSuvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video