Asianet Suvarna News Asianet Suvarna News

Haveri: ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ, ಟ್ರ್ಯಾಕ್ಟರ್‌ ಮೇಲೆ ಹಾರಿದ ಹೋರಿ

ಹಾವೇರಿಯಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ ಸಂಭವಿಸಿದೆ. ಇಲ್ಲಿನ ಲಕಮಾಪುರದಲ್ಲಿ ಸ್ಪರ್ಧೆ ವೀಕ್ಷಣೆ ವೇಳೆ ನೂರಾರು ಜನರಿಗೆ ಹೋರಿ ಗುದ್ದಿಗೆ. ಆದ್ರೆ ಅದೃಷ್ಟವಶಾತ್ ಹೋರಿ ದಾಳಿ ವೇಳೆ ಯಾರಿಗೂ ಹಾನಿಯಾಗಿಲ್ಲ. 