Asianet Suvarna News Asianet Suvarna News

'ಲಂಚ ಪಡೆದರೆ ನನ್ನ ವಂಶ ನಾಶವಾಗಲಿ' ದೇವರ ಮುಂದೆ ಪ್ರಮಾಣ ಮಾಡಿದ ಅಧಿಕಾರಿ

Nov 4, 2020, 9:30 PM IST

ಮಂಡ್ಯ(ನ .04) ಲಂಚ ಆರೋಪ, ದೇವರ ಮುಂದೆ ಆಣೆ ಪ್ರಮಾಣ ಮಾಡಿದ ಅಧಿಕಾರಿ. ಸಾಳ ಪಡೆಯೋದಕ್ಕೆ ಒಂದು ಲಕ್ಷ ರೂ. ಲಂಚ ನೀಡಿದ್ದಾಗಿ ಹರೀಶ್ ಎಂಬುವರು ಆರೋಪಿಸಿದ್ದರು. ನಾನು ಯಾವುದೆ ಲಂಚ ಮುಟ್ಟಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ಮುನಿರತ್ನ ಆಣೆ-ಪ್ರಮಾಣ ಸವಾಲು

ನಾನು ಲಂಚ ಮುಟ್ಟಿದ್ದೇ ಆದರೆ ನನ್ನ ವಂಶ ನಿರ್ವಂಶವಾಗಲಿ ಎಂದು ಅಧಿಕಾರಿ ಪ್ರಮಾಣ ಮಾಡಿದ್ದಾರೆ. ಒಟ್ಟಿನಲ್ಲಿ ಇದೊಂದು ಸುದ್ದಿ ಮಂಡ್ಯದಲ್ಲಿ ದೊಡ್ಡ ಸಂಚಲನ ತಂದಿದೆ.

Video Top Stories