'ನನಗೆ ಮೋದಿಜಿ ಅಂದ್ರೆ ಪ್ರೀತಿ, ಅದಕ್ಕೆ ಹಾರ ಹಾಕಲು ಹೋಗಿದ್ದೆ': ಬಾಲಕ ಕುನಾಲ್‌ ದೊಂಗಡಿ

ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ವೇಳೆ ಹಾರ ಹಾಕಲು ಯತ್ನಿಸಿದ್ದ ಬಾಲಕ, ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾನೆ.
 

Share this Video
  • FB
  • Linkdin
  • Whatsapp

ನನಗೆ ಪ್ರಧಾನಿ ನರೇಂದ್ರ ಮೋದಿಜಿ ಅಂದ್ರೆ ತುಂಬಾ ಪ್ರೀತಿ. ಅಕ್ಕನ ಮಕ್ಕಳು ಗಣವೇಶ ಹಾಕಿ ಹೂವಿನ ಹಾರ ಹಿಡಿದಿದ್ದರು. ಮೋದಿ ನಮ್ಮ ಸಮೀಪ ಬರಲೇ ಇಲ್ಲ ಹೀಗಾಗಿ ನಾನೇ ತೆರಳಿದೆ ಎಂದು ಹುಬ್ಬಳ್ಳಿಯಲ್ಲಿ ಬಾಲಕ ಕುನಾಲ್‌ ದೊಂಗಡಿ ಹೇಳಿದನು. ಕುನಾಲ್‌ ದೊಂಗಡಿ ಹುಬ್ಬಳ್ಳಿಯ ತೊರವಿಹಕ್ಕಲದ ನಿವಾಸಿಯಾಗಿದ್ದು, ಭದ್ರತೆಯನ್ನು ಲೆಕ್ಕಿಸದೇ ಮೋದಿಗೆ ಹೂವಿ ಹಾರ ಹಾಕಿ ಸಿಕ್ಕಾಪಟ್ಟೆ ಸುದ್ದಿ ಆಗಿದ್ದನು.

Related Video