ತುಮಕೂರಲ್ಲಿ ಕಮಲಕ್ಕೆ ವರವಾದ ಮೀಸಲಾತಿ: 11 ವರ್ಷಗಳ ಬಿಜೆಪಿಗೆ ಮೇಯರ್‌ ಪಟ್ಟ

ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಮಧ್ಯೆಯೂ ಅರಳಿದ ಕಮಲ| ತುಮಕೂರು ಮಹಾನಗರ ಪಾಲಿಕೆ| ಮೇಯರ್‌ ಆಗಿ ಬಿಜೆಪಿಯ ಕೃಷ್ಣಪ್ಪ ಹಾಗೂ ಉಪಮೇಯರ್‌ ಆಗಿ ಜೆಡಿಎಸ್‌ನ ನಾಜಿಮಾಬಿ ಆಯ್ಕೆ| 

Share this Video
  • FB
  • Linkdin
  • Whatsapp

ತುಮಕೂರು(ಫೆ.26):  ತುಮಕೂರಲ್ಲಿ 11 ವರ್ಷಗಳ ಬಿಜೆಪಿಗೆ ಮೇಯರ್‌ ಪಟ್ಟ ಒಲಿದು ಬಂದಿದೆ. ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಮಧ್ಯೆಯೂ ಕಮಲ ಅರಳಿದೆ. ಹೌದು, ಮೀಸಲಾತಿ ಬಿಜೆಪಿಗೆ ವರವಾಗಿ ಪರಿಣಮಿಸಿದೆ. ತುಮಕೂರು ಮಹಾನಗರ ಪಾಲಿಕೆಯ ಮೇಯರ್‌ ಆಗಿ ಬಿಜೆಪಿಯ ಕೃಷ್ಣಪ್ಪ ಹಾಗೂ ಉಪಮೇಯರ್‌ ಆಗಿ ಜೆಡಿಎಸ್‌ನ ನಾಜಿಮಾಬಿ ಅವರು ಆಯ್ಕೆಯಾಗಿದ್ದಾರೆ. 

ಮೈಸೂರು ಮೇಯರ್‌ ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ಯಾಕೆ? ಸ್ಪಷ್ಟನೆ ಕೊಟ್ಟ ಕಾಂಗ್ರೆಸ್ ಶಾಸಕ

Related Video