ಇಲ್ಲಿ ಮಕ್ಕಳು 10 ತರಗತಿ ಬಳಿಕ ಮುಂದಕ್ಕೆ ಓದಲು ಭಯ ಬೀಳ್ತಾರೆ : ಮಾಜಿ ಸಿಎಂ ಕ್ಷೇತ್ರವಿದು

ಶಿವನಹಳ್ಳಿ ದೊಡ್ಡಿ ಎನ್ನುವ ಚನ್ನಪಟ್ಟಣದ ಈ ಗ್ರಾಮದ ಮಕ್ಕಳು 10 ನೇ ತರಗತಿ ಬಳಿಕ ಮುಂದಕ್ಕೆ ಓದಲು ಭಯಪಡುತ್ತಾರೆ. ಘಟಾನುಘಟಿ ನಾಯಕರಾದ ಡಿಕೆ ಸಹೋದರರು ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಯ ಅವರ ಕ್ಷೇತ್ರವಾದ ಇಲ್ಲಿ ಜನರು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಏನದು ಸಮಸ್ಯೆ..?

Share this Video
  • FB
  • Linkdin
  • Whatsapp

ರಾಮನಗರ (ಜ.29):  ಶಿವನಹಳ್ಳಿ ದೊಡ್ಡಿ ಎನ್ನುವ ಚನ್ನಪಟ್ಟಣದ ಈ ಗ್ರಾಮದ ಮಕ್ಕಳು 10 ನೇ ತರಗತಿ ಬಳಿಕ ಮುಂದಕ್ಕೆ ಓದಲು ಭಯಪಡುತ್ತಾರೆ. ಘಟಾನುಘಟಿ ನಾಯಕರಾದ ಡಿಕೆ ಸಹೋದರರು ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಯ ಅವರ ಕ್ಷೇತ್ರವಾದ ಇಲ್ಲಿ ಜನರು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಏನದು ಸಮಸ್ಯೆ..?

ಡಿಕೆ ಸಾಮ್ರಾಜ್ಯದಲ್ಲಿ ಅಧಿಕಾರಿಗಳ ಭಾರಿ ಭ್ರಷ್ಟಾಚಾರ : ಪರ್ಸಂಟೇಜ್ ಲೆಕ್ಕದಲ್ಲಿ ಹಣ ವಸೂಲಿ ...

ತಮ್ಮ ಕ್ಷೇತ್ರದಲ್ಲಿರುವ ಈ ಸಮಸ್ಯೆಯತ್ತ ಈ ಮುಖಂಡರು ಒಮ್ಮೆ ಕಣ್ಣು ಹಾಯಿಸಲೇಬೇಕಾದ ಪರಿಸ್ಥಿತಿ ಇದ್ದು ಜನರ ಗೋಳನ್ನು ಕೇಳಲೇಬೇಕಿದೆ..

Related Video