ಮೆಟ್ರೋ ಪಿಲ್ಲರ್ ದುರಂತ ಪ್ರಕರಣ: ಐಐಟಿ ತಂಡದ ವರದಿಯಲ್ಲಿದೆ ಶಾಕಿಂಗ್ ಡಿಟೇಲ್ಸ್

ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್‌ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಐಐಟಿ ತಂಡವು, ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್‌ ಬಿದ್ದು ತಾಯಿ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಪೊಲೀಸ್ ಕಮಿಷನರ್‌ಗೆ ಐಐಟಿ ತಂಡ ರಿಪೋರ್ಟ್ ಕೊಟ್ಟಿದೆ. ಹೈದ್ರಾಬಾದ್‌ ಐಐಟಿ ತಜ್ಞರಿಂದ ರಿಪೋರ್ಟ್ ಸಲ್ಲಿಕೆಯಾಗಿದ್ದು, ಕೆಲ ದಿನಗಳ ಹಿಂದೆ ಐಐಟಿ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು. ಪಿಲ್ಲರ್‌ ಬಿದ್ದಿದ್ದಕ್ಕೆ ಸಪೋರ್ಟ್‌ ಸಿಸ್ಟಮ್‌ ವೈಫಲ್ಯವೇ ಕಾರಣ. ಮೆಟ್ರೋ ಪಿಲ್ಲರ್ ಕಟ್ಟುವಾಗ ಅದಕ್ಕೆ ಸಪೋರ್ಟ್‌ ನೀಡಬೇಕು. ಸಪೋರ್ಟ್‌ ನೀಡದ ಕಾರಣ ಮೆಟ್ರೋ ಪಿಲ್ಲರ್ ವಾಲಿ ಬಿದ್ದಿದೆ. ಬೇರೆ ರಾಡ್‌ ಇತರ ವಸ್ತುಗಳನ್ನು ಬಳಸಿ ಸಪೋರ್ಟ್‌ ಹಾಕಬೇಕು ಎಂದು ವರದಿ ಸಲ್ಲಿಸಲಾಗಿದೆ.

Related Video