Corruption in BDA : ಭ್ರಷ್ಟರಿಗೆ ಶುರುವಾಗಿದೆ ನಡುವ : 10 ವರ್ಷಗಳ ಕೇಸ್ ತನಿಖೆ

ಬಿಡಿಎ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ  ನಡೆದ ಬೆನ್ನಲ್ಲೇ ಇದೀಗ ಮತ್ತಷ್ಟು ಡೀಟೇಲ್ಸ್ ಕಲೆ ಹಾಕಲಾಗುತ್ತದೆ. ಎಸಿಬಿ ಅಧಿಕಾರಿಗಳು ಕಳೆದ 10 ವರ್ಷಗಳಲ್ಲಿ ನಡೆದಿದ್ದ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡಲಾಗುತ್ತದೆ. ಇದರಿಂದ  ಬಿಡಿಎನಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಅಧಿಕಾರಿಗಳಲ್ಲಿ ನಡುಕ ಉಂಟಾಗಿದೆ. ಕೋಟಿ ಕೋಟಿ ಗುಳುಂ ಮಾಡಿ ಮನೆ ಸೇರಿರುವ ಭ್ರಷ್ಟರ  ವಿರುದ್ಧವೂ ಎಸಿಬಿ ಸಮರ ನಡೆಸಲು ಸಜ್ಜಾಗಿದೆ.  ಕಳೆದ 10 ವರ್ಷಗಳಿಂದ ನಿರ್ಮಿಸಿದ ಎಲ್ಲಾ ಬಡವಾಣೆಗಗಳ ಬಗ್ಗೆಯೂ ತನಿಖೆಯನ್ನು ಎಸಿಬಿ ಕೈಗೆತ್ತಿಕೊಂಡಿದೆ.

First Published Dec 1, 2021, 2:38 PM IST | Last Updated Dec 1, 2021, 2:38 PM IST

ಬೆಂಗಳೂರು (ಡಿ.01): ಬಿಡಿಎ (BDA) ಕಚೇರಿ ಮೇಲೆ ಎಸಿಬಿ (ACB) ಅಧಿಕಾರಿಗಳ ದಾಳಿ  ನಡೆದ ಬೆನ್ನಲ್ಲೇ ಇದೀಗ ಮತ್ತಷ್ಟು ಡೀಟೇಲ್ಸ್ ಕಲೆ ಹಾಕಲಾಗುತ್ತದೆ. ಎಸಿಬಿ ಅಧಿಕಾರಿಗಳು ಕಳೆದ 10 ವರ್ಷಗಳಲ್ಲಿ ನಡೆದಿದ್ದ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡಲಾಗುತ್ತದೆ. ಇದರಿಂದ  ಬಿಡಿಎನಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಅಧಿಕಾರಿಗಳಲ್ಲಿ ನಡುಕ ಉಂಟಾಗಿದೆ. ಕೋಟಿ ಕೋಟಿ ಗುಳುಂ ಮಾಡಿ ಮನೆ ಸೇರಿರುವ ಭ್ರಷ್ಟರ  ವಿರುದ್ಧವೂ ಎಸಿಬಿ ಸಮರ ನಡೆಸಲು ಸಜ್ಜಾಗಿದೆ.  ಕಳೆದ 10 ವರ್ಷಗಳಿಂದ ನಿರ್ಮಿಸಿದ ಎಲ್ಲಾ ಬಡವಾಣೆಗಗಳ ಬಗ್ಗೆಯೂ ತನಿಖೆಯನ್ನು ಎಸಿಬಿ ಕೈಗೆತ್ತಿಕೊಂಡಿದೆ.  

Corruption| ಬಗೆದಷ್ಟೂ ಹೊರಬರ್ತಿದೆ ಬಿಡಿಎ ಹಗರಣ

ಇದೀಗ ಎಸಿಬಿಗೆ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರಕಿದ್ದು, ಇದೀಗ ಎಲ್ಲಾ ಉಪ ಕಾರ್ಯದರ್ಶಿಗಳಿಗೆ ನೋಟಿಸ್ (Notice) ನೀಡಿದ್ದು,ಎಲ್ಲಾ ಫೈಲ್‌ಗಳನ್ನು ನೀಡಲು ಸೂಚನೆ ನೀಡಿದೆ. ಅಲ್ಲದೇ ದಾಖಲೆ (Record) ಸಮೇತ ಸರ್ಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಿದೆ.  ಇದರಿಂದ ಇದೀಗ ಅನೇಕ ಅಧಿಕಾರಿಗಳಿಗೆ ತಲೆನೋವು ಶೂರುವಾಗಿದೆ.