24 ಗಂಟೆ ರಕ್ಷಣೆಗಾಗಿ ಮನೆ ಮೇಲೆ ಕಾದು ಕುಳಿತ ದಂಪತಿ!

ಮಂಗಳವಾರ ತೋಟದ ಮನೆಗೆ ಹೋಗಿದ್ದ ಪತಿ-ಪತ್ನಿ ನೀರಿನ ಮಧ್ಯೆ ಸಿಲುಕಿಹಾಕಿಕೊಂಡಿರುವ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಕಬಲಾಪುರ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ರೈತ ಕಾಡಪ್ಪಾ, ಹೆಂಡತಿ ರತ್ನವ್ವಾ ನೀರಿನ ಮಧ್ಯೆ ಮನೆಯಲ್ಲಿ ಸಿಲುಕಿಹಾಕಿಕೊಂಡಿದ್ದರು. ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿ ಎಂದು ಗೋಗರೆಯುತ್ತಿರುವ ದಂಪತಿಗಳು, ಊಟ ಉಪಚಾರ ಇಲ್ಲದೆ ಕಂಗಾಲಾಗಿದ್ದರು.

Share this Video
  • FB
  • Linkdin
  • Whatsapp

ಬೆಳಗಾವಿ (ಆ.07): ಮಂಗಳವಾರ ತೋಟದ ಮನೆಗೆ ಹೋಗಿದ್ದ ಪತಿ-ಪತ್ನಿ ನೀರಿನ ಮಧ್ಯೆ ಸಿಲುಕಿಹಾಕಿಕೊಂಡಿರುವ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಕಬಲಾಪುರ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ರೈತ ಕಾಡಪ್ಪಾ, ಹೆಂಡತಿ ರತ್ನವ್ವಾ ನೀರಿನ ಮಧ್ಯೆ ಮನೆಯಲ್ಲಿ ಸಿಲುಕಿಹಾಕಿಕೊಂಡಿದ್ದರು. ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿ ಎಂದು ಗೋಗರೆಯುತ್ತಿರುವ ದಂಪತಿಗಳು, ಊಟ ಉಪಚಾರ ಇಲ್ಲದೆ ಕಂಗಾಲಾಗಿದ್ದರು.

Related Video