Asianet Suvarna News Asianet Suvarna News

ಅಂದು ಭಿಕ್ಷಾಟನೆ, ಇಂದು ಅಭ್ಯರ್ಥಿಯಾಗಿ ಮತಯಾಚನೆ; ಅಚ್ಚರಿಗೆ ಸಾಕ್ಷಿಯಾಯ್ತು ಗ್ರಾಪಂ ಚುನಾವಣೆ

ಈ ಬಾರಿಯ ಪಂಚಾಯತ್ ಫೈಟ್ ಸಾಕಷ್ಟು ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿದೆ. ಮೈಸೂರಿನ ಹುಳಿಮಾವು ಗ್ರಾಪಂ ವ್ಯಾಪ್ತಿಯ ಬೊಕ್ಕಹಳ್ಳಿ ಗ್ರಾಮದಲ್ಲಿ ಭಿಕ್ಷುಕನೊಬ್ಬ ಕಣಕ್ಕಿಳಿದಿದ್ದಾರೆ. 

ಮೈಸೂರು (ಡಿ. 21): ಈ ಬಾರಿಯ ಪಂಚಾಯತ್ ಫೈಟ್ ಸಾಕಷ್ಟು ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿದೆ. ಮೈಸೂರಿನ ಹುಳಿಮಾವು ಗ್ರಾಪಂ ವ್ಯಾಪ್ತಿಯ ಬೊಕ್ಕಹಳ್ಳಿ ಗ್ರಾಮದಲ್ಲಿ ಭಿಕ್ಷುಕನೊಬ್ಬ ಕಣಕ್ಕಿಳಿದಿದ್ದಾರೆ. ಯುವಕರ ಒತ್ತಾಯದ ಮೇರೆಗೆ ಅಂಕನಾಯಕ ಎನ್ನುವವರು ಸ್ಪರ್ಧಿಸಿದ್ದಾರೆ. 

ಹುಂಜಗಳಿಗೆ ಬರ್ತಡೇ; ಕೇಕ್ ಕತ್ತರಿಸಿ ಸಂಭ್ರಮ; ವಿಶಿಷ್ಟ ಆಚರಣೆಗೆ ಸಾಕ್ಷಿಯಾಯ್ತು ಕುಂದಾನಗರಿ