ಸೋಲಾರ್‌ ಯೋಜನೆ ನೆಪದಲ್ಲಿ ಹಣ ಕಬಳಿಸಲು ಬೆಂಗಳೂರು ವಿವಿ ಹುನ್ನಾರ?

ಹಾಸ್ಟೆಲ್‌ ಕಟ್ಟಡ ಕಾಮಗಾರಿ ಪೂರ್ಣಕ್ಕೂ ಮುಂಚೆಯೇ ಬೆಂಗಳೂರು ವಿವಿ ಸಾಮಾಗ್ರಿಗಳ ಖರೀದಿ ಮುಂದಾಗಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ಸೋಲಾರ್‌ ಯೋಜನೆ ನೆಪದಲ್ಲಿ ಹಣ ಕಬಲಿಸಲು ಬೆಂಗಳೂರು ವಿವಿ ಮುಂದಾಯ್ತಾ ಎಂಬ ಪ್ರಶ್ನೆ ಎದುರಾಗಿದೆ. ವಿವಿ ಆವರಣದ ಎಲ್ಲಾ ಹಾಸ್ಟೆಲ್‌ಗೆ ಫ್ಯಾನ್‌ ಅಳವಡಿಕೆಗೆ ಮುಂದಾಗಿದ್ದು, ಸುಮಾರು ಮೂರು ತಿಂಗಳಿನಿಂದ ಸೋಲಾರ್‌ ಅಳವಡಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ ಈವರೆಗೂ ಕಾಮಗಾರಿಯೂ ಇಲ್ಲ, ಫ್ಯಾನು ಇಲ್ಲ ಹಾಗೂ ಸೋಲಾರೂ ಇಲ್ಲ. ಇನ್ನು ಕಾಮಗಾರಿ ಮುಗಿಯದೆ ವಿದ್ಯಾರ್ಥಿಗಳ ಓದಿಗೂ ತೊಂದರೆಯಾಗುತ್ತಿದೆ. ಇದು ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತಾಗಿದೆ.

Related Video