Bengaluru Karaga Utsav 2023: ಕರಗ ಉತ್ಸವಕ್ಕೆ 50 ಲಕ್ಷ ಅನುದಾನ ಕಡಿತಗೊಳಿಸಿದ ಬಿಬಿಎಂಪಿ!

ಐತಿಹಾಸಿಕ ಕರಗ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ.  ಬೆಂಗಳೂರು ಧರ್ಮರಾಯಸ್ವಾಮಿಯ ವಿಶ್ವವಿಖ್ಯಾತ ದ್ರೌಪದಿ ಕರಗ ಉತ್ಸವಕ್ಕೆ ಈ ವರ್ಷ ಬಿಬಿಎಂಪಿ 50 ಲಕ್ಷ ಅನುದಾನ ಕಡಿತಗೊಳಿಸಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಫೆ.21): ಐತಿಹಾಸಿಕ ಕರಗ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಬೆಂಗಳೂರು ಧರ್ಮರಾಯಸ್ವಾಮಿಯ ಐತಿಹಾಸಿಕ ದ್ರೌಪದಿ ಕರಗ ಉತ್ಸವಕ್ಕೆ ಈ ವರ್ಷ ಬಿಬಿಎಂಪಿ ಅನುದಾನ ಕಡಿತಗೊಳಿಸಿದೆ. 1.50 ಕೋಟಿ ಅನುದಾನದಲ್ಲಿ ಬಿಬಿಎಂಪಿ 50 ಲಕ್ಷ ಅನುದಾನ್ನು ಕಡಿತಗೊಳಿಸಿ 1 ಕೋಟಿ ಅನುದಾನ ನೀಡಿದೆ. ಪಾಲಿಕೆಯ ನಿರ್ಧಾರದ ವಿರುದ್ಧ ಕರಗೋತ್ಸವ ಸಮಿತಿ ಗರಂ ಆಗಿದೆ. ಹೀಗಾಗಿ ಕರಗೋತ್ಸವ ಸಮಿತಿ 1.50 ಕೋಟಿ ನೀಡುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಗೆ ಮನವಿ ಮಾಡಿದೆ. 

Related Video