ಕೊರೊನಾ ವಾರಿಯರ್ಸ್‌ಗೆ ಪುಟಾಣಿ ಸಾಥ್; ಸಿಎಂ ಪರಿಹಾರ ನಿಧಿಗೆ 5 ಸಾವಿರ ಹಣ

ಕೊರೊನಾ ವಾರಿಯರ್ಸ್‌ಗಳಿಗಾಗಿ ಪುಟಾಣಿಗಳು ಸಾಥ್ ನೀಡಿದ್ದಾರೆ. ಬಳ್ಳಾರಿ ತಾಲೂಕಿನ ಸಿಡಿಗಿನಮೋಳ ಗ್ರಾಮದ ಬಾಲಕ ಕೊಟ್ರೇಶ್ ಗೌಡ ಕೂಡಿಟ್ಟ 5 ಸಾವಿರ ರೂ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಬಳ್ಳಾರಿ ಜಿಲ್ಲಾಧಿಕಾರಿ ಎಸ್‌, ಎಸ್ ನಕುಲ್ ಅವರಿಗೆ ಡಿಡಿ ಹಸ್ತಾಂತರ ಮಾಡಿದ್ದಾನೆ. ಬಾಲಕನ ಕಾರ್ಯಕ್ಕೆ ಪೋಷಕರು ಮತ್ತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 01): ಕೊರೊನಾ ವಾರಿಯರ್ಸ್‌ಗಳಿಗಾಗಿ ಪುಟಾಣಿಗಳು ಸಾಥ್ ನೀಡಿದ್ದಾರೆ. ಬಳ್ಳಾರಿ ತಾಲೂಕಿನ ಸಿಡಿಗಿನಮೋಳ ಗ್ರಾಮದ ಬಾಲಕ ಕೊಟ್ರೇಶ್ ಗೌಡ ಕೂಡಿಟ್ಟ 5 ಸಾವಿರ ರೂ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಬಳ್ಳಾರಿ ಜಿಲ್ಲಾಧಿಕಾರಿ ಎಸ್‌, ಎಸ್ ನಕುಲ್ ಅವರಿಗೆ ಡಿಡಿ ಹಸ್ತಾಂತರ ಮಾಡಿದ್ದಾನೆ. ಬಾಲಕನ ಕಾರ್ಯಕ್ಕೆ ಪೋಷಕರು ಮತ್ತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಾಮಾರಿ ಕೊರೋನಾ ಗೆದ್ದ ಪೋರನಿಗೆ ಹಾರ ಹಾಕಿ ಭರ್ಜರಿ ಸ್ವಾಗತ..!

Related Video