New Year 2023: ಮಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿ ನಿಲ್ಲಿಸುವಂತೆ ಭಜರಂಗದಳ ಒತ್ತಾಯ

ಹೊಸ ವರ್ಷಾಚರಣೆಗೆ ನೈತಿಕ ಪೊಲೀಸ್‌ಗಿರಿ ಟೆನ್ಷನ್ ಶುರುವಾಗಿದ್ದು, ನ್ಯೂ ಇಯರ್ ಪಾರ್ಟಿಗಳ ಮೇಲೆ  ಭಜರಂಗದಳ ಕೆಂಗಣ್ಣು ಬೀರಿದೆ.

First Published Dec 21, 2022, 1:39 PM IST | Last Updated Dec 21, 2022, 2:31 PM IST

ನ್ಯೂ ಇಯರ್ ಪಾರ್ಟಿ ನಿಲ್ಲಿಸಲು ಮಂಗಳೂರು ಪೋಲಿಸರಿಗೆ ಭಜರಂಗದಳ ಮನವಿ ಮಾಡಿದೆ. ಹೊಸ ವರ್ಷದ ಹೆಸರಿನಲ್ಲಿ ಪಬ್‌, ಹೋಟೆಲ್‌ ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ ಡ್ರಗ್‌ ಮಾಫಿಯಾಗಳಲ್ಲಿ ಅನ್ಯಕೋಮಿನ ಯುವಕರು ಭಾಗಿಯಾಗುವ ಆರೋಪವಿದ್ದು, ನ್ಯೂ ಇಯರ್ ಪಾರ್ಟಿ ತಡೆಯಲು ಭಜರಂಗದಳ ಜಿಲ್ಲಾ ಸಂಚಾಲಕ ಪುನೀತ್‌ ಅತ್ತಾವರ್‌ ಒತ್ತಾಯಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಸಿಆರ್‌ಪಿಸಿ 107 ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದು, ಮಂಗಳೂರು ಪೊಲೀಸರಿಗೆ ಈ ಬಾರಿಯ ನ್ಯೂ ಇಯರ್ ತಲೆ ನೋವಾಗಿದೆ. ಭಜರಂಗದಳ ಸೇರಿ  ಹಿಂದೂ ಸಂಘಟನೆಗಳ ಪ್ರಮುಖರಿಗೆ  ನೋಟಿಸ್‌ ನೀಡಲಾಗಿದೆ.

Video Top Stories