ಕರ್ನಾಟಕದಲ್ಲೇ ಕನ್ನಡಕ್ಕೆ ಅವಮಾನ: ಪಬ್‌ನಲ್ಲಿ ಕನ್ನಡಿಗರ ಮೇಲೆ ಅನ್ಯಭಾಷಿಕರ ಧಮ್ಕಿ..?

* ಬದುಕೋಕೆ ಕರುನಾಡು ಬೇಕು ಮಾತನಾಡೋಕೆ ಕನ್ನಡ ಬೇಡ್ವಾ?
* ಕೋರಮಂಗಲದ ಬದ್ಮಾಶ್‌ ಹ್ಯಾಂಗೋವರ್‌ ಪಬ್‌ನಲ್ಲಿ ನಡೆದ ಘಟನೆ
* ಪಬ್ ಮೇಲೆ ಕನ್ನಡ ಬಾವುಟ ಹಾರಿಸಿ ಒಳಗೆ ಕನ್ನಡ ಬ್ಯಾನ್‌ 

First Published Feb 6, 2022, 9:31 AM IST | Last Updated Feb 6, 2022, 9:31 AM IST

ಚಿಕ್ಕಬಳ್ಳಾಪುರ(ಫೆ.06): ಕರ್ನಾಟಕದಲ್ಲೇ ಕನ್ನಡ ಭಾಷೆಗೆ ಬೆಲೆ ಇಲ್ವಾ?. ಇಂತಹದೊಂದು ಪ್ರಶ್ನೆ ಇದೀಗ ಉದ್ಭವವಾಗಿದೆ. ಬದುಕೋಕೆ ಕರುನಾಡು ಬೇಕು ಮಾತನಾಡೋಕೆ ಕನ್ನಡ ಬೇಡ್ವಾ?. ಬೆಂಗಳೂರಿನಲ್ಲಿರುವ ಪಬ್‌ಗಳಿಗೆ ಕನ್ನಡ ಭಾಷೆ ಲೆಕ್ಕಕ್ಕಿಲ್ವಾ? ಹಿಂದಿ, ತಮಿಳು, ತೆಲುಗು ಭಾಷೆಗೆ ಬೇಡಿಕೆ, ಕನ್ನಡ ಭಾಷೆಗೆ ಅಪಮಾನ ಮಾಡಲಾಗುತ್ತಿದೆ. ಪಬ್ ಮೇಲೆ ಕನ್ನಡ ಬಾವುಟ ಹಾರಿಸಿ ಒಳಗೆ ಕನ್ನಡ ಬ್ಯಾನ್‌ ಮಾಡಲಾಗಿದೆ. ಹೌದು, ಕನ್ನಡ ಹಾಡು ಹಾಕಿ ಎಂದು ಕೇಳಿದ್ದಕ್ಕೆ ಗ್ರಾಹಕರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಕೋರಮಂಗಲದ ಬದ್ಮಾಶ್‌ ಹ್ಯಾಂಗೋವರ್‌ ಪಬ್‌ನಲ್ಲಿ ನಡೆದಿದೆ. 

Hijab Row ಕರ್ನಾಟಕದ 6 ಜಿಲ್ಲೆಗೆ ಹಬ್ಬಿದ ಹಿಜಾಬ್ ವಿವಾದ, ಇತರ ಜಿಲ್ಲೆಗಳಲ್ಲಿ ಪ್ರತಿಭಟನೆ ಬಲು ಜೋರು!